ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧ ಶಾಂತೀಶ್ವರ ಪುರಾಣಂ ರಂಗರುತ್ಸವಿರಹತಿಯಿಂದೊಗೆದುಹಳಮಲ್ಲಿ ಕಾರಜೋ ! ಭರಿತವಾಗಿ ಕಣ್ಣೆ ಸೆದುದುಕಮನೀಯಲಶಾನಿಕೇತನಂ || 8 ಸದವಳಮುಕ್ಕಾವಳಿಯಿಂ | ಪೊದೆಯಿಸಿದನೋ ಚೈತ್ರನನ ತದೀಯತಾವಾ | ಸದ ವಿಚಕಿಲಕುಟ್ಕ ಅವಿಸ | ರದ ಪದಪಂ ದೇವಿ ನಾಡೆ ನೋಡುತ್ತಿರ್ದಳ್ |೧೨೫ ದೇವಿ ನಿರೀಕ್ಷಿಪ ಆತ ದ || ಭಾವನುನ'ದುಗಳಂತ ವಿರಚಿಸಿದಂ ನಾ || ನಾವಿಧದಲರ್ವಚ್ಛಂಗಳ | ನಾವಿಚಕಿಲಕುಟ್ಟಿ ಅಂಗಳಿಂದವನೀಶಂ |೧೬ | ವ|| ಇಂತಸೆಯ ಸವದಲರ ಪಲತೆಯಿಂದ ತೋಡವುಗಳಿ೦ದಾಮh ವರಂ ಸುತಾರಾದೇವಿಯ ಸೌಂದರ್ಯಕರವೆನಿಪ ಚರಣಂಗಳ ನನೆಯ ನೇವುರವನಳವಡೆ ತುಡಿಸಿಯುಂ ! ಲಾವಣ್ಯಲಕ್ಷ್ಮಿಪಸಾದಂಗಳ ಜಂಘಗ ನಿನ ಚರಣಕಾಂಡಂಗಳ್ ಬಿರಿಮುಗುಳ ಬಿಡಿಗಳಟ್ಟಳವಾದ ಪಾಯವಟ್ಟ ಗಳಿನಮರ್ಚಿಯುಂ | ಮದನವಾಹಿನಿಯ ನುಣ್ಣು ಆನತಳಮೆನಿಸಿ ಮೋಹಿ ಸುವ ನಿತಂಬಂಗಳೆ ವಿಚಕಿಲಕುಟ್ಟಲಾವಲೀಫುಟಿತ ಕಟಿಸತ್ರಮಂ ತೊಡ ರ್ಚಿಯುಂ ಸಲೆ ನೆಲಸಿ ನಲಿವ ನನೆಯಂಬಿಸಿರ್ಕೆವೆಟ್ಟುಗಳೆನಿಪ ಬಟ್ಟೆ ಬಿ ಲೆಗಳ ತೋರಮಲಿ ಗೆಯ ಹಾರವಲ್ಲರಿಯನವಲಂಬಿಸಿಯುಂ | ಪಂಚಶರನ ಪಾಶಂಗಳನಿಪ ನಳಿತೋಳ ನುಳ್ಳಗು ಜಗುಜದು ಪರಿಗುಮೆಂದು ಸೇತು ಗಟ್ಟುವಂತಲರ ಕರವಲಯಂಗಳಂ ಮೆಲ್ಕುಗುಳ ಪಿಂಡುಗಂಕಣಂಗಳನಲಂಕ ರಿನಿಯುಂ | ಕಡೆಗಣಿಸಿ ನಿರ್ಮಿ ಕಡೆಗಳ ಕಡುವಳಗಿಂಗೆ ತಾವೆ ಸೀಮೆ ಯಾಗಿರ್ದುದೆಂದು ಮತ್ತು ಗುಡುವಂತಲರನುಚ್ಛವತಂಸಂಗಳಿ೦ ಶ್ರವಣಶಾ ೪ಕೆಗಳನೋಲಗಿಸಿಯುಂ ಲಲಾಟವೆಂಬ ಲಲಿತಾರ್ಧಚಂದ್ರಮಂಡಲಕ್ಕೆ ಲಕ್ಷಲಕ್ಷ್ಮಿಯುಂ ಪಡೆವಂತೆ ಮೃಗಮದತಿಲಕವುಂ ತಿಲಕಿಸಿಯುಂ | ಮಂಡಳಸಿದ ಮದನಕಾಳಹಿಯಂ ಬೆಳ್ಳಂಗಳ ಬಿತ್ತುಗಳಿಂದರ್ಚಿಸುವಂತೆ ಧಮ್ಮಿಮಂ ನಲ್ಲಿ ಕಾಮುಕುಳವಾಲಿಕಾಕಶೇಖರಿತವಾಗಿಸಿಯುಂ | ನಳತಳ ಮೊದ೪ಾದೀವಿ ನೆಗವ ನುಣೆ ಗರ ವಾರ್ಪೋಳಪಂ ೧