ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫v ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವನನ್ನುಗವಿದು ವಿಧಿಕೃತಮಂ || ದೆನುತುಂ ಕಳವಳಿಸಿ ಕಂತೆ ವಿಹ್ವಲೆಯಾದ [೧೫೯ || ಇನಿಯಂ ತನ್ನಯ ಕಣ್ಣಲಕ್ಕೆ ಏರಿದುಂ ಗೆಂಟಾಗೆ ಬೆಳ್ಳು ಬೆ | ಚನೆ ಸುಯ್ಯುತ್ತೆ ಮರುಪತಲತೆಯಂತಾಕಂಪಿಸುತ್ತಾ ಗಳು || ಮೈನೆ ಮೆಯ್ಯೋಳ್ ಬೆಮರುಬಾಯ ಬಬಲಂ ಬತ್ತು ಕಂದರ್ಪಬಾ! ಅನಿಕಾಯಕ್ಕೆಡೆಯಾಗಿ ಕಾಂತೆ ವಿರಹೋಗ್ರಾವಸ್ಥೆಯಂ ತಾದಳ (೧೬೦|| - ಇನಿಯನ ಬಳಿಯೊಳ್ ಕಣ್ಣು || ಮನವುಂ ಪರಿಯಲೈ ಮರ್ಧೆವೋದ ಸುತಾರಾಂ | ಗನೆಯಂ ಕಂಡನಗಿದು ಪೊ || ಆನುತುಂ ತಾನಶನಿಘೋಷನಿರದೆಯದಂ [೧೬೧|| - ಶ್ರೀವಿಜಯಾವನೀಪತಿಯ ರೂಪನೆ ತಾ ಬರುತ್ತಿರಲ್ಕೆ ಮಾ | ಯಾವಿಹವಿದ್ಯನಪ್ಪ ಶನಿಫೆಷನವಂ ಪತಿಯೊಂದು ಜೀವನೋ | ಭಾವಳಯಾಗಿ ಚೇತರಿಸಿ ನೋಡಿದಳ ಕವಿಮಿತ್ರನೇತ್ರದಿಂ || ದೇವಿಯನಲ್ ಮನಃಪ್ರಿಯರ ದರ್ಶನದಿಂ ಸುಖವಾಗದಿರ್ಕುಮೇ ೧೬೨| ವ ಆಗಳಿ೦ತು ಬೇಗ ಬ೦ದಶನಿಘಷಂ ತನ್ನ ಯ ವೈತಾಳಿಯಂ ಮಾಯಾಸುತಾರೆಯಾಗಿ ನಿರವಿಸಿ ತಡವಾಯು ದೇವಿ ನೇಸಲ' | ಪಡಲಿರ್ದುದು ನಮ್ಮ ಪುರಕ ಪೋಪಮೆನುತು೦ || ಏಡಿದು ತಗೆದ ನಿಘಪಂ | ಮಡದಿಯನೇನಿದನಾವಿಮಾನವನಾಗಳ್ [೧೬೩|| ಆವರಿಸುವ ಘನದುರಿತ | *ವಯಿಸದೆ ದುರ್ಯಶಕ್ಕೆ ಸೆಡೆಯದೆ ಏಡಿದಂ | ತಾವೇಗದಿಂ ಸುತಾರಾ | ದೇವಿಯನುಯ್ದಂ ದುರತ್ಮಕಂ ಖಚರೇಂದ್ರ ೧೬.೪; - ಖಳನಪ್ಪ ಖೇಚರನ ಕ || ಹೊಳಗಾದ ಸುತಾರ ಘೋರತರತಿವಿರಕುಳಂ |