ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಶಾಂತೀಶ್ವರ ಪುರಾಣಂ ವ|| ಅಂತು ಕೂಪಾರುಣತನೇತ್ರನಾಗಿ ಬೇಗದಿಂದಮಿತತೇಜನ ಹಾರಾಜಂ ಪಡೆವಳರಿಂ ಸಸಿ ಸಮರಸನ್ನಾಹಬೇರಿಯಂ ಪೂಯಿ ವೀರವಿ ದ್ಯಾಧರನಾಯಕರಂ ಬರಿಸಿ ನಾಳ ಕಾಳಗಂ ಚಮರಚಂಪಾಪುರಿಗೆ ಪೋನು ಡುವ ನೆಲವಂ ನಿಮಿರ್ಚುವುದೆಂದು ನೇಮಿಸಿ ವೀಳೆಯವನಿತ್ತೊಲಗವುಂ ವಿಸರ್ಜಿಸಿ ಮನದೊಳ್ ಪೂಣ್ಣಿರ್ದ ಸನ್ನರ್ದನನದಮದು ಕೂರ್ವೇತೆ ಗಾತ್ರ [ಲ್ಲಸಲ್ಲೇ | ಪನಗಂಧದ್ರವ್ಯ ಸೌರಭ್ಯದ ಸಮಿತಿ ಪೊದ ಸೇವಾದಿಸತ್ಯಾ | ವನಿಪರ್ ತಾಮೇತಿ ಕರ್ಪೂರದ ಬಹಳ ರಜೋರಾಜಿ ತಟತೆ ನಿಂಹಾ! ಸನದಿಂ ತಾನೆನುರ್ವೀಪತಿಯಮಿತಸುತೇಜಂ ಜಿತಾರಾತಿತೇಜಂ | ಅಸುಹೃನ್ಯಾಯಾಪ್ರಪಂಚೆತ್ಕಟವಿಘಟನವಿದ್ಯಾ ಯುಗಗಳ೦ ಸಾ | ಧಿಸುವುದ್ಯೋಗಾನುರಾಗಂ ನೆರೆ ನಿಮಿರ್ದು ತದೀಯಕಿ ಯೌಚಿತ್ಯವಸ್ತು | ಪ್ರಸರಕಾರಮಂ ಮಾಂಸಕದಿನೆಸೆದಿರ್ದ೦ ಸಮಸೊಪಸನ್ನಂ || ಸಮಾಜೋಪೇತವಿಭಾಜಿತನತುಳಬಳ೦ ಸೂಕ್ತಿ ಸಂದರ್ಭಗರ್ಭol೦೦೬ - ಗದ್ಯ - ಇದು ವಿನಮದಮರೇಂದ್ರಮೌಳಿಮಳಕಿರಣವಳಾಪರಾಗಸರಿರಂಜಿತ ಚರಣ ಸರಸೀರುಹರಾಜಿತ ಪರಮಜಿನರಾಜಸಮಯ ಸಮುದಿತಸದಮಲಾಗಮಸುಧಾಶರಧಿ ಶರದಿಂದು ಶ್ರೀಮಾಘಣಂದಿಪಂಡಿತಮುನೀಶ್ವರ ಮನೋಜನಿಶನಿರುಪಮದರೂ ರಸಸರಸೀಸಂಭೂತಸಂಭವಾಮಳ ಸು ಕ ವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಶ್ವರ ಪುರಾಣದೊಳ್ ಸುತಾರಹರಣವರ್ಣನಂ, ಪಂಚಮಾಶ್ವಾಸಂ ಸಂಪೂಣF೦. >