ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ || ಪ ಏಾ ಈ ಸ೦|| ---a pp-- ಶ್ರೀ ವಿಜಯಂಗಹಿತಜಯ ! ಶಿ ವಧುವರ ನೆರಸಲೆಂದು ಖೇಚರವಂಶ ಶಿವರನಿರ್ದ” ವರವಿ || ದ್ಯಾವಿನು ಜಿನಸದಪಯೋಜರಾಜಮನಾಳಂ || ೧|| ಪ್ರಣತೋದಯತಿಗರಿತಿರೋ | ಮಣಿಯಾಗಲ್ ದ್ಯುಮಣಿಯಾಗಳಾಗಚರತಿರೋ | ಮಣಿ ಮೃಗಪತಿವಿಠಶಿರೋ | ಮಣಿಯಾದಂ ಪುರುಕುಲಾದಿನಮಣೆಸಹಿತಂ |೨|| ಆಗ ಪೊಡೆಯಿಸಿ ಸಮರೋ | ದ್ರೋಗದೆ ಸನ್ನಾಹಭೇರಿಯಂ ತಡೆಯದೆ ತ || ದ್ವೇಗದೆ ನೆರೆದುದು ನೆಲನೆಡೆ : ಯಾಗದೆನಲ್ ಸಕಲಸೈನ್ಯವತಿಸರಭಸದಿಂ |೩|| ವ ಇಂತು ನೆರೆದ ನಿರುಪಮಸೈನ್ಯಸಹಿತನಾಗಿ ಬೇಗದಿಂ ಶಿ ವಿಜಯ ಮಹೀವರಂಗೆ ಯುದ್ದ ವೀರ್ಯ ಬಲಸಹಿಚನ ಪ್ರಹರಣಾವರಣವೆಂಬ ಮೂಹುಂ ವಿದ್ಯೆಗಳನಿತ್ತು ರತ್ನಿವೇಗ ಸುನೇಗರ್ ಮೊದಲಾದ ನೂರ್ವರ್ ಕುಮಾರರಂ ಪೇಷ್ಟು ಚಮಚಂಪಾಪುರಕ್ಕೆ ಕಳಿಸಿ ಗೇಲಲನೆಯಮಿತತೇಜ ಮಹಾರಾಜಂ ನಿಜತನೂಜನಪ್ಪ ಸಹಸರವೆರಸು ಹಿಮವಂತಮಹೀಧರದ ಸಂಜಯಂತಭಟ್ಟಾರಕರ ಪದಕಮಲೋಪಾಂತದೊಳ್ ಸರ್ವವಿದ್ಯಾಚೆ ದಿನಿ ಮಹಾಜಾಳ ಮೆಂಬ ಸುವಿದ್ಯೆಗಳ ಸಾಧಿಸಲ್ ಪೋಗೆ-- - ಲಯಕಾಲಾಭೀಲಕಾಲಾಂತಕರ ನೆರವಿ ಸಂರಂಭದಿಂದೆತ್ತಿ ಬರ್ಪಂ | ತೆಯುಮಿಂತೇ ರ್ಪ ವಿದ್ಯಾಧರಬಲದ ಪೊಡರ್ಸ೦ ಸುನಾಮೋಸಕೋಪಾ || ಗ್ನಿಯಕಾಯಂ ಕಂಡು ನಾನಾನಕಪಟಳ ಪಟುಧಾನಮಂ ಕೇಳ್ಳು ಚೇತೋ ಭಯದಿಂದಾತಂಕಮಂ ತಾಳ್ದುದು ಚಮಚಂಪಾಪರಾಂತರ್ಜನೌಘಂ ||೪||