ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣ ರ್h ಶುಚಿಯಾವಿಭಾಗಮಣಿಗ || ರಚಿತಾಸನದಲ್ಲಿ ತಂದು ಕುಳ್ಳಿರಿಸಿ ನೃಪಂ || ರುಚಿರಾಂಬುವಿನಿಂ ತಾನಿಂ | ತು ಚಾರಣರ ಚರಣಕಮಲಮಂ ಕ್ವಾಲಿಸಿದಂ |೪೬ ಒರಿದುಂ ತ್ರಿಕರಣಶುದ್ಧಿಯಿ | ನರಸಂ ಕೊಂಡಾಡಿ ಮುದಮನೆಯ್ದಿದನೆನಲಿ || ಚರಿಯೆನುತುತ್ತಮಪತ್ರಂ | ದೊರೆಯಲ್ ಪರಮಾನುರಾಗವಾಗದುದುಂಟೆ 18೭ || ಎ¥ಕಂ ಕ್ಷಮೆ ದಯೆ ಪ್ರದಿದಿ || ರ್ಪಮು ನೆಗಳಲ್ಲಿ ತಕ್ಕುದಾರಮೆನಿ !! ಯುಕೆಯವೇಣುಂ ಗುಣಮಂ | ನೆತಿ ಮದಂ ವಿನಯವೃತ್ತಿಯಿಂ ಶಿಪೇಣಂ 1:೪೪| ತದನಂತರದೊಳ್ಕ್ರಮದಿಂದಾನೃಪನಾಗಳುತ್ಸವಮಣಂ ಮೆಯ್ಕೆರ್ಚೆ ಪುದಮು || ತಮಗಂಧಂ ವಿಮಲಾಕ್ಷತಂ ಸುರಭಿಪಪ್ಪಂ ದಿವ್ಯರೂಪಂ ಸುದೀ || ಸಮುದಂಚಚ್ಚರಸತ್ಸಲಾವಳಿಯೆನಿಸ್ಸಪ್ಪಾರ್ಚನಾನೀಕದಿಂ | ದಮೆ ತಾನರ್ಚಿಸಿ ಸಮ್ಮುನೀಶ್ವರರ ಭಾಸ್ಪತ್ಪಾದಪದ್ಮಂಗಳಂ ೪೯|| - ಪರಿಸಕ್ಷಮಭಿನವಂ ಸುರು | ಚರಮಧುರಾವಸಮಭಿನ್ನರಸಮೆನಿಸಿರ್ಪ | ನಿರವದ್ಯಾನ್ನ ಮನತ್ಯಾ | ದರದಿಂ ತನ್ನು ನಿವರರ್ಗೆ ನೃಪವರನಿತ್ತಂ ಜ್ಞಾನನಿಧಾನಚರಿತಮ್ | ಶಿನಾಥರ್ ತಾಮೆನಿಪ್ಪ ತನ್ನುನಿವರನು || ತಾನಕರಕಮಲರಾಗಿಸಿ | ತಾನಭಿಮತಫಲಮನಾನೃಪಂ ನೆತ್ತಿ ಪಡೆದು || ೫೧|| ಹತದೋಪಸಮೂಹರ್ ನಿ | ಜಿತೇಂದ್ರಿಯರ್ ಮುಕ್ತಿ ಕಾರಂತ್ ಜೀವದಯಾ || || 30||