hಳ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಪ್ರದಿದಾಕುರುಧರ ಶಾಂಭವ || ಸದನಂ ಶ್ರೀಪೇಂಭೂವರಾದ್ಯರ್ಗಾದ್ರೋಂ || ಮೆ ದಿಟಂ ಮಾಡಿದ ಸತ್ನಾ ! ತ್ರದಾನದುಷ್ಟಫಲದೆ ನವಮೋದನದಿಂ {!೬V || ಅಂತು ದೆಸವೆತ್ತ ತದೀಯೋತ್ತಮ ಭೋಗಭೂಮಿಯ ಸೌಭಾಗ್ಯ ವಿಭವಮಂ ಬಣ್ಣವೊಡೆ ಪತ್ನೀಕುರುಭೂಮಿ ಸಬ್ಜನಕಂ ತಾನೆಂಬ ವಿಖ್ಯಾತಿ ಕ | ಸ್ಥತಿದಾನಾಳಲ?ದೊರ್ಮೆಯುಂ ಮೆಂತಿವ ಶುಭಾಂಭೋಜದಂಡಂಗಳಿ೦|| ದೊರಿತಿವಿಂಧೂಪಲವಾರಿಪೂರಚಯದಿಂ ಮಾಧುರ್ಯಸಾರೋಪಮಂ | ಕಳಿವು-ತಲಜಾತಚೂತವಿಜೆತೋದ್ಯಾನಂಗಳಿಂ ಮಂಗಳಂ || ೭೯ ಇದು ಮೂಲೋಕದ ಚೆಲ್ಪನಂಬುಜಭವಂ ಬೈತಿಟ್ಟ ಬಂಡಾರಮಂ | ತಿದು ಚೇತೋಭವಭೂಮಿಗೀನವಲಸದ್ಯಪಾನಿವಾಸಂ ದಲಿಂ || ತಿದು ವಿಭಾಜಿತಕಂತುರಾಜನ ಸಮಸ್ಯೆ ಶರ್ಯಸದ್ರೋಗಳೂ | ಮಿ ದಿಟಂ ತಾನೆನೆ ಭೋಗಭೂಮಿಯನಿದಂ ಪೇಟಾವನೇವಣಿ ಪಂ Vol ನಿತಪುಂಡಾಂಭೋಜರಂಡೋನ್ನಿಸಿತಕುಮುದಕಾಸಾರವಾರಪಸ್ರನಾಂ | ಚಿತ ಜಾತೀವಾತವನವ ವಕುಳಕುಳಾಶೋಕ ಜಂಬೀರ ಜಂಬೂ!! | ತತಿ ಸತ್ಪುನ್ನಾಗಪೂಗಾ ಮಳಮಳಯಜಮಂದಾರಮಾಕಂದ ಖರ್ಜೂ | ರತಮಾಲೋತ್ತಾಲತಾಳದುಮಸಮಿತಿಮಯೋದ್ಯಾನಶೋಭಾಯಮಾನಂ। ಪ್ರಗದಲ್ಲಿ ಮಾಗೆ ಮಜತಿ ಬೇ | ಸಗೆ ರಾತ್ರಿ ದಿವಂಗಳಲ್ಲಿ ರೋಗಾದಿಗಳ೦ || ಪುಗದುಪಸರ್ಗ೦ ಪೊರ್ದದು | ಬಗೆವೊಡೆ ಪಡಿಯಲು ಭೋಗಭೂಮಿಗೆ ನಾಕಂ ||V೨|| ಆಳರಸಿಲ್ಲ ದಲ೩೪ ಕೇಳ್ | ಕೀಳೆಂಬುದದೆಂತುಮಿ ಸಿರಿ ಬಡತನಮಂ || ಬಾಳಾಪಮಿಲ್ಲೆನಲ್ ಸುಖ | ದಾಳಯಮೆನ್ನದರದಾರೊ ಹೇಟ್ ಕುರುಧರೆಯಂ 11 V೩||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೬
ಗೋಚರ