ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*) ೧೯೬ || ೧೧೬ || || ೧೧V! ಶಾಂತೀಶ್ವರ ಪುರಾಣಂ ಅತಿಮುದದಿಂದದೊರ್ಮೆ ಮುನಿಪೋತ್ತಮರ್ಗೆ ಮನಿತ್ತು ಸತ್ಸಲೋ! ಗೃತಿ ಕುರುಭೂಮಿಭೋಗದೊಳವಂ ಪಡೆದಿತ್ತುದು ಮತ್ತ ಮುಯು ಸಂ | ಯತನುತರಪ್ಪ ದೇವಭವನಾಧಿಪತಿತ್ವಮನೆಯ್ದೆ ನಿನ | ಅತಿಕಯಪಾತ್ರದಾನದ ಮಹತ್ವಮತರ್ಕೈಮದೇನನೆಂದರೆ || ೧೧೬ || ಇದನ'ದುಂ ಶ್ರೀಜಿನಮಾ | ರ್ಗದೊಳೇನುಂ ದಾನಮಾತಮಂ ತನಗುಳ್ಳಂ || ದದೆ ಮಾಡದೆಯುಂ ಲೋಭಾ | ಸೃವದೊಳ್ ಮೆಯ್ಯ ತಿದು ಬಯಸೆ ಬರ್ಫದೆ ಸೌಖ್ಯಂ ಪಿರಿದುಂ ಲೋಭದಿನಪ್ಪುದೇ ಸಿರಿ ದರಿದ್ರ ದಾನದಿಂ ಬರ್ಪುದೇ || ದೊರಕೊಳುಂ ನಿರಿಯುಂ ದರಿದ ಮುಮಿವೆಂತುಂ ಪೂರ್ವಕರ್ಮಂಗಳಿ೦ || ಪರಮಾರ್ಥಂ ಪುರುಧರ್ಮದಾನಫಲದಿಂ ಸ್ವರ್ಗಾಪವರ್ಗಕ್ಕಮಿ | ಶರನಪ್ಪ ವರಪುತ್ರ ಸಂತತಿಗೆ ದಾನಂಗೆಯ್ಯುದಾನಂದದಿಂ ವ್ಯಯನಪ್ಪ ಧನಮನೇ ಸ | ದಯಮ ಸತ್ತಾತ್ರದಾನದಿಂದೊಳ್ಳಿತೆ ದಲ್ || ವ್ಯಯಸುಖಮಂ ಪಡೆಯದವಂ | ವ್ಯಯಮಂ ತಾನೆಯ್ಲಿ ಫೋಪ್ರದೇನಚ್ಚರಿಯೆ ||೧೧|| ಏಂದಣ ಜನ್ಮದೊಳ್ ನೆಗ ದಾನಮಹತ ಮನುಲೋಭನಂ | ಬಂದಿರದೊಳ್ ಪೊದ ಪುತಿರ್ಪುವಣಂ ಸಿರಿಯುಂ ದರಿದಮುಂ || ಸಂದಿಸಿ ತಮ್ಮೊಳಿ......ತೆಜನಂ ನೆರೆ ಕಂಡು ಮತ್ತಮಾ | ನಂದದಿನೇಕ ಮಾಡರೋ ಮರುಳ ನರರುತಮಗಾತ್ರದಾನಮಂ ||೧೦೦ - ದಾನಂ ದಾರಿದ ಹರಂ | ತಾನೆಂಬಿನಿತು ನೋಡಕ್ಷಯ ಮೋಕ್ಷೆ || ಸ್ಥಾನಮುನೆಯ್ದಿಸುವುದು ಸೆಬಿ | ತೇನುತ್ತ ಮಾತ್ರದಾನದಿಂ ಪತುಂಟಿ ||೧೧|| ವ; ಎಂದಿಂತುತ್ತಮಪಾತ್ರದಾನಪ್ರಭಾವವನಭಿವರ್ಣಿಸಿ ಶ್ರೀಪೇ ಪ್ರಭದೇವಂ ಸುಖದಿಸಿರುತ್ತುಮಿರೆ:- S 4