|| ೬ | ೨೦೮ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಲ್ಲು ತಪದ ತೇಜದಧಿಕತೆ | ಯಂ ತಳೆದರ' ಖಚರಪತಿಯುಮವನಿಸತಿಯುಂ || ೫೫1! ಪಿರಿದುಂ ಬಾಹ್ಯಾಭ್ಯಂತರ ಪರಿಗಹತ್ಯಾಗರಾಗಿಯನಶನವಿಧಿ ವಿ || ಸರಿಸಲೇ ಜಿನಭಾವನೆಯಿಂ || ಶರೀರಮಂ ಸತತೆವಿಟ್ಟರಿರ್ವರುಮಾಗಳ ವ ಮತ್ಯಮನನೊಬೆವೆತಾನತಕಲ್ಪದೊಳ್ ಸಂತತಸ್ಯಕೀಯಾ ಮಗದಾಮಸೋಮಶ್ಯಾಮಲೀಕೃತಸಮಸ್ತವಸ್ತುವೆನಿಸಿ ಬಿತ್ತರಿಸ ಹರಿನೀಲ ಮಣಿಶಿಲಾಫತಮಹೀತಲಮಂಡಿತವುಂ ಅಹರಿನೀಲಮಣಿಶಿಲಾಮಂಡಳಕ್ಕೆ ಸಂಧ್ಯಾ ಮರಿಜಮಾಲಾನಿಚಿತರುಚಿರಾಂಬರ ವಿಲಾಸಾಡಂಬರಮನೋಲಗಿಪ ಸಾಲಮಣಿಸ್ತಂಭನಿಕುರುಂಬ ವಿಭಾಜಿತನುಂ | ಆಮಂಳೆಸ್ತಂಭನಿಕುರುಂಬ ರುಚಿರಾಂಶುಜಾಲಬಾಲಾತಪಕ್ಕೆ ನಿಜಕಾಂತಿಯಿಂ ಚಂದಾ ತಪಕೇಳಿಯಂ ಸಂಗಳಿಸುವ ಗಗನಸ್ಪಟಿಕ ಘಟತಭಿತ್ತಿ ಸಂತಾನಮುಂ , ಆಗಗನಸ್ಪಟಿಕ ಘಟಿತ ಭಿತ್ತಿ ಸಂತಾನಕ್ಕೆ ವಿಚಿತ್ರವಣ-ಚರ್ಚಾವಳಿಯನವಟಯಿಸುವ ಬಹುವಿಧ ರತ್ನರೇಣುಶೆನೇವಿರಚಿತವರ್ಣಪೂರವಿಸ್ತಾರರಾಜಿತನುಂ ಆರ್ವ-ಪೂರಕ ಬಳ ರುಚಮಳೆಯೊಳು ಕೇಳಿಸಿ ಕಣ್ಣೆ ಕೌತುಕಮನೀವ ವಿವಿಧಮನಿಗಣ ವಿರಚಿತವಿತಾನಶೋಭಾಯಮಾನಮುಂ : ಅವಿತಾನಲಕ್ಷ್ಮಿವಿಲಾಸನ ಆಯೆನಿಪ ವಿವಿಧಕಟಕೊಟಗಳ ನಾನಾರತ್ನ ಕಾಂತಿ ಸಂತಾನಹಿತದಿಗ್ಧಶ ಮುವಾಗಿರ್ಪ (ಕವಿಮಾನದೊಳ್ ಸಕಲಸುರಸುಮನಸ್ಸಮಾಜೋಪ ಹಾರಪರಿಮಳ ಮಿಳಿತಕಾಳಾಗರುಧೂಪ ಧನಶ್ಯಾಮ೪ಕೃತ ಶೋಭಾ ಯಮಾನೋಪಶಾಂತಭವನಾನಿ ಮೃದುತರತಲಮನೂನಜನನಾನ ಮಾಗೆ ತನು ರುಜಿ ನೀಳ್ಳು ಮುಂಬರಿಯ ಮೆಯ್ಯನುಲೇಪನದಿವ್ಯಗಂಧದಿಂ | ವಿನ ತನಿಗಂಪು ತ ಗೆಯೆ ಸೂಡಿದ ಮಳೆಯ ಪಾರಿಜಾತನೂ || ತನ ಕುಸುಮೋಲ್ಲ ಸತ್ಪರಿಮಳ೦ ಪುದಿದೇಂತಿ ಸುವಸ್ತರತ್ರನಂ | ಡನತತಿ ಶೋಭಿಸುತ್ತು ಮೊಡವುಟ್ಟೆ ಸುರೋತ್ತಮನಲ್ಲಿ ಪುಟ್ಟದಂ || ೬೭ || ವ! ಇಂತುದಯಿಸಿದಾಮಹಾನುಭಾವನ ಪುಣ್ಯಪ ಭಾವಕುಂಚಿಕೆ ಯಂ ತೆಕ್ಕಿದಂತೆ ಕೆತ ಪಡಿಗಳತ್ಯಂ ತಂದು ನರ್ತಿಸುವ ವಿಟನರ್ತಕಿ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೮
ಗೋಚರ