ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಕರ್ಣಾಟಕ ಕಾವ್ಯಕಲಾನಿಧಿ | [ಆಶ್ವಾಸ ನಮನ್ನಸ್ತವಕೋಟಿಯಿಂ ಸುತ್ತಿ ಸುತುಂ ವೃಂದಾರಕಿಣಿ ಸು | ಮನೋರಾಗದಿನಿರ್ದುದೋಲಗಿಸುತುಂ ದೇವೀಹನವ್ಯಾವೃತij೬೨|| - ಶ್ರೀವಿಜಯನುಮಲ್ಲಿಯ ನಂ || ದ್ಯಾವರ್ತವಿಮಾನದೊಳಗೆ ಮಣಿಯೂಳಮೆನಿ ! ಸ್ವೀವಿಲಸನ್ನಾಮದಿನೆಸೆ | ದಾವಗಮಿಂತವರಪದವಿಯೊಳ್ ಪುದಿದಿದe 1೬೩! ಹೆಸರ್ವೆತಿರ್ವತ್ತು ಮಾಸಾಂತರದೊಳೆಸುರಭಿಶ್ವಾಸವುಣ್ಣುತು ಮಿರ್ಸ | ತ್ತು ಸಹಸ್ರಾಬ್ದ ಪ್ರಮಾಣಂ ಸಮನಿಸೆ ಮನಸಾಹಾರದಿಂ ತೃಪ್ತಿಯಂ ತಾ | ೪ ಸುರಭೋಗಮಂಭೋಗಿಸುತುಮಮರನಾರೀಲಸದೈ ಯನೀಯ ಪಸಮುತ್ಕರ್ಣಾತ್ಮಕರ್ಣದ್ವಿತಯಕುಹರರಾಗಿರ್ಪರಾನಂದದಿಂದಂ ( 28, ತಪುಂಡಾಂಭೋಜದಂಡಪಚಯಪರಿಚಿತೋದ್ಯಾನಸಂತಾನದೊಳ್ ರುತರಪ್ರಖ್ಯಾತರಮ್ಯಸ್ಥಳ ತತಿಯೊಳ ನೇಕಾಟ್ಟಿತೀರಂಗಳ ೪ ಲಾ ! ಲಿತ ಕುಲೋತ್ತರಾಧಿತ್ಯಕ ಸಮುದಯದೊಳ್ ಕೂಡಿ ಸಂಚಾರಿಸುತ್ತು ಸತತಂ ನಾನಾವಿನೋದಾವಳಿಯೊಳೆ ಕಳವರ್‌ ಪೊನುತ್ಸಾಹದಿಂದಂ। ೬೫: ವರನಂದೀಶರ ಕುಂಡಳಾದಿ, ರುಚಕ ೯ನೇಧ, ರೂಪಾದಿಮಂ | ದರಧಾಶ್ರೀಧರ ಮಾನುಷೋತ್ತರ ಮಹಾನಾನಾದಿ ಚೈತ್ಯಾಲಯೋ ! ರಮಂ ಬೇಗದಿನೆಯು ತುಂ ಜಿನಪತಿಪಾದಪದ್ಮಂಗಳಂ | ಭರದಿಂದರ್ಚನೆಗೆಯ್ಯುತುಂ ನುತಿಸುತುಂ ತಾಮಿರ್ಪರಾನಂದದಿಂ ಮನುಜಾಕೃತಿಯೊಳ್ ಪ್ರಟ್ಟಿದ | ಮನಃಪಿಯಂ ಬಳಿಯನು'ಯನೆನೆ ಟೀಚರಭ : ಪನುಮಾಶ್ರೀವಿಜಯನುಮಮ || ರನಿವಾಸದೊಳಿರ್ದರಂತು ಸಮಸ ಯದಿಂ {{೬೬ || ವ್ಯ ಇಂತಿರ್ವರುಂ ವಿಂಶತಿಸಾಗರೋಪಮಾಯುರಂತಂಬರಂ ಸಮ ಪ್ರೇಮಂ ಪುದಿದಾನತಕಲ್ಪದ ಸ್ವಸ್ತಿಕನಂದ್ಯಾವರ್ತ ವಿಮಾನದೊ ಅನೂ ನವಾಗಿ ಸಕಲಸುಖಮನನುಭವಿಸುತ್ತು ಮಿರ್ದು.. ಇನ್ನXದಿಂಗಳಾಯು | ಉನ್ನತತದಪುದೆಂಬ ಕಾಲಮವರಿರ್ವರೊಳಾ || ||೬೬||