೨೧೨ ಕರ್ಣಾಟಕ |ಆಶ್ವಾಶ ಆಡುಗಳ ಪದೆಪಿಂದೆ ಸಂಗಳಿಸಿದಂತಾತಮುತ್ಸಾಹಮಿ | ರ್ಮುಡಿಸುತ್ತಿರ್ವಿನಮಿರ್ಪನೀಕ್ಷಿಸುತುಮಾಭೂಪೋತ್ತಮಂ ಪುತ್ರರಂ। ೭೩ ವಿಜಯಶ್ರೀಯುತಮಸ್ಸು ಚಂಡಭುಜದಂಡದ್ದದ್ದವಾದಂತೆ ತ | ದ್ಭುಜದಂಡದ್ದಿ ತಯಕ್ಕೆ ತಿಗ್ನತರವಾರಿಧ್ವಂದ್ವವಾದಂತಣಂ | ನಿಜರಾಚ್ಯಾರ್ಣವಪೂರದಿತrಡಿಗೆ ಸೇತುಪ್ಪಂದವಾದಂತೆ ಭೂ | ಭಜನಾನಂದಮನೆಯುವಂ ಸುತರ ಅಲಾಸ್ಕಾಂಬುಜಾಲೋಕದಿಂ || ೭೪|| - ಸಕಲೇಂದುದ್ವಯಮಂ ನಿರಿಕ್ಷಿಸಿದ ಪಾರಾವಾರದಂತಾಕುಮಾ ! ರಕರಂ ಕಣ್ಮಲರಾತಿ ನೋಡಿ ನಲಿವಂ ಮೆಯ್ಕೆರ್ಚುತುಂ ಹರ್ಷವಾ || ರಿಕಣಾಂಬಕನಾಗಲಂಬಕಯುಗಂ ನೋಡಿ ತಾಂ ವಾಸವಾ | ಧಿಕಸಂಪತ್ತಿ ಪೊದಟ್ಟು ಸರ್ವ ತೆಜದಿಂ ತಾನಿರ್ಸನಂತಾನ್ನ ಪಂ - ಸಲೆ ಮತಂಗಸಮಾಜಸಂಗತಿಗೆ ಸೇಸುತ್ತಿ ರ್ಪದಂ ದುರ್ವಿನಾ : ವಿಲಶೇಪೋಗ ಸಣಾಗ್ರದೊಳ್ ನ ಭಯಂಬೆತ್ತಿರ್ಪದಂ ಈಂಡಜಂ | ವಿಲಸದ್ಯಸತಿ ಸೈತಿರಲ್ ಸಮೆದ ಸಲ ತಾನಿವೆಂದಾನೃಪಂ | ನಲಿವಂ ನೋಡಿ ನಿಜಾತ್ಮಜಾತರ ಸಮುತ್ತುಂಗೋyಬಾಹಾಗಮಂ ೭೬|| ಇನ್ನತಾವಾರುಮೆನ್ನನ್ನಯದೊಳುದಯಿಸಿರ್ದುರ್ವರಾಶಿರ್ಪರೆತು! ಮುದ್ದೀವಿ ವಿಕ್ಷಂಭರೆಯನರ್ವಿತಂ ತಮ್ಮ ಲೀಲಾತಪತ್ರ / cl ಚ ಚಾ ಯಾವತಂ ಮಾತಿಬಲರುದಯಂಗೆಯ್ದರಾದನ್ಯನೆಂದಾ | ದಪ್ಪಭೂವರು ಪುತ್ರರನತುಲಹಯಾಮಾತರಂ ಹರ್ಸನೇತ್ರ ೬೭ ಇನಿತೊಂದೊಪ್ಪುವ ರೂಪಮಂ ವಿನಯಮುಂ ಸಾಮರ್ಥ್ಯ ಮುಂಸತ್ನಮುಂ । ಮನಮುಂ ಧೈರ್ಯಮುಮಾರ್ಯವತಿಯುಮನೂನಜನಮುಂ [ಮಾನಮುಂ || ಮನುಜರ್ಗೆಲ್ಲಿಯದೆಂದು ನಂದನರ ವಕಂಗಳೆ೦ ನೋಡಿ ನೋ | ಡಿ ನಿತಾಂತಂ ತಳವಂ ನರೇಂದತಿಲಕಂ ಸಂತೋಷಮಂ ಸ್ವಂತದೊಳ್ || ಎನಗಿದುರ್ವಹಮಪ್ಪ ರಾಜ್ಯಭರಮಂ ತಾಳ್ಳರ್ಪದೇಂ ಸಾಲ್ವುದೀ || ತನೆ ತಾಳ ಪರಾಜಿತಂ ನಳವನೆಂದಾನಂದಮಂ ತ ನಂ ||.. ದನಭಾಳಸ್ಥಲಮಂ ವಿಶಾಲವಿಲಸತ್ಪನ್ನತಶಿ ಗೆ ನೆ | ಟ್ಟನೆ ಸತ್ಯಾಸ್ಪದವಾಗಿಸಲ ಬಗೆದನಾಭಿಪೋತ್ತಮಂ ಜಿತ್ತದೊಳ್ || Y Z ಜ ) 19
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೨
ಗೋಚರ