ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಚಕ್ಕಮಿದಿಡು ಪಗೆಯನಂದು ಚಲನೆನಲತಾ || ಚಕ್ರಮನೆ ಕೊಂಡು ಹರಿಪಟು | ವಿಕ್ರಮದಮಿತಾರಿಶಿರವನಾರ್ದುಜದಿಟ್ಟಂ || ೧೧೬ || ಸುರಿಯೆಂದುಲಿಯುತ್ತು ಮತ್ತಿರೆ ಬಲಹಂ ಮಹೋತ್ಸಾಹದಿಂ | ಏರಿದಾರುರೆ ತಪ್ಪಿಯಚ್ಚರರ ಕಣ್ಣೀರ್ ಭೋರಿನೋರಂತೆ ಬೀ || ಔರೆ ಭಾಸ್ಸನ್ನ ಕುಟೋಲ್ಲ ಸನ್ಮಣಿಗಣಂ ಝಲ್ಲೆಂದು ಸೂಸುತ್ತಿರಲ್ | ಧರೆಗಾಗಳ ದಮಿತಾರಿಖೇಚರತಿರಂ ಬಿತ್ತಗುರ್ವಪ್ಪಿನಂ {} ೧೧೭|| ಅಲರ್ವತಿ ಕಳೆದುದು ಭೋರೆಂ; ದುಲಿದುದು ದೇವಾನಕಂಗಳಾಶಾಧೀಶರೇ !! ನಲಿದರೆ ದಮಿತಾರಿಯ ತಲೆ : ನೆಲಕ್ಕೆ ಬೀಜ ಬಲದೊಳಾಯ್ಕನುರಾಗ || ೧೧ || ವ | ಆಗಳನಂತಶೌರ್ಯನಪ್ಪನಂತವೀರ್ಯ೦ ದಮಿತಾರಿಶಿರೋಲ್ಲ ದಿಂದಸರಾಜಿತಪದಾಬ್ದಮಂ ಪೂಜಿಸಿ ಅನುಜನ ಭುಜಪ ತಾಪ ! ಹೈನುರಾಗಮನೆ ತಡೆಯದನುರಾಗಮುನಿ | ತನುದಗ ಕಂಟಕಾಂಜಿತ | ಸುನಭುಜದಿಂದ ಭುಜಬಲಂ ಬಲದೇವಂ || ೧೧೯ || ವು ಆಗಳಲ್ಲಿ ಪರಿವ ರುಧಿರಸ ವಾಹನನಡ್ಕಂಬಾಯಲಾರದೆ ಪೊನ ಲೋಳಡ್ಕಂಬೀಪಿ ದೊಡ್ಡ ಮರುಳ್ಳಂ, ಕುಪ್ಪೆಗೊಂಡಂತೆ ಕರುಳ ಬಳ್ಳಿ ಯೋಳ್ ಸಿಕ್ಕಿದ ಕಾಲಂ ತೆಗೆಯಲಾದೆ ಸಿಡಿಮಿಡಿಗೊಂಡು ಬರುಳ್ಳ ಮೊಗಮಂ ನೋಡುವ ಪುರುಳಳ ಲಾಲಾಜಲದೊಳ್ ಜಲಕೇಳಿಗೆ ಪೊ ಕ್ಕು ತಲದೊಳ' ತೆಕ್ಕೆಗೊಂಡ ನಮ್ಮೆದುಳ ಕೊದಳೆಯಂ ಮೆಟ್ಟಿ ಜಗು ನಿಲಯದೊರ್ವರೋರ್ವರಂ ಪಿಡಿದು ಬೀು ಡಾಕಿನಿಯರಂ, ತೇಜಪಿ ಲ್ಲದೆ ಉರುಳು ಪಂದಲೆಗಳಂ ಪೊಡೆಪೆಂಡಾಡುವ ಕಟ್ಟಾಸುರಮಪ್ಪ ನಿಟ್ಟೂ ಡಲ ಜೆಟ್ಟಿಗರ ಮೊತ್ತಂಗಳಿ೦ ಹೊಲ್ಲ ವಾದ ಹಲ್ಲ ಗಂಧಂಗಳನೆಡಗಯ್ಯೋಳ ತೆಗೆದು ತೆಗೆದು ಸವಿಯುತ್ತುಮಸೃಷ್ಟಲಾಸವಮಂಟ ಪೊಕ್ಕು ನಳವೆರ್ಜೆ ಕಂಪಿಸುತ್ತುಂ ರೋಪಿಸುವ ಕಾಕಿನಿಯರಿಂ, ನಿಟ್ಟಿನಿಂ ಪದ ಹೊಟ್ಟೆ