ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ೩೫ು ಹೊಂಗಿ ಹೊಲಹೊಯ್ಸನ್ನೆಗಂ ಸಣ್ಣ ಕರುಳಂ ನುಣ್ಣನೆ ನುಂಗಿ ಶಿಮಾದ ತನುವಂ ತಳದು ನಿಂದು ನಡೆಯಲಾರದೆ ನಿಂದು ನೇವಣಂಗಟ್ಟಲ ಮೇಲೆ ತಟ್ಟೆಗೆಡೆದು ಪಟ್ಟಿ ವೇತಾಳಂಗಳಂ, ನಮ್ಮ ಸಂತತಿಗೆಂದುಂ ತವಿಯದ ಬಾಯ ಬಯಕೆಯಂ ಬಲವಾಸುದೇವರಿತ್ತರೆಂದು ನರ್ತಿಸುವ ಯಿಂ ನೆಲೆ ವೆರ್ಜೆನೋಳವರಂ ಸುತ್ತಿರ್ಪ ನಿಖಿಳ ಭೂತವ ಜಂಗಳಂ ನೀಡುಂ ನೋ ಡುತ್ತು ಮಿರ್ದಭಯಘೋಷಮಂ ಪೊಮ್ಮೆ ಬಂದು ಸರತಂದ ದಮಿತಾಲಿಬ ಆದ ಮಂಡಳಿಕ ದಂಡನಾಥ ಮಂತ್ರಿ ಮಹಾಸಾಮಂತರ್ಗಳಯವನಿತ್ತು ರಣ ಮಂ ಪೊಡಮಟ್ಟು ತಮ್ಮಿರ್ವರುಂ ವಿಜಯಗಜೇಂದಮನೇ ಬಂದು ಶಿಬಿರನಿದೇಶಿತರಾಗಿ ಮರುದಿವಸಂ ಪ್ರಯಾಣಪಟುಭೇರಿಯ ಭೂರಿಗಭೀರನಿಸ್ಸನಂ | ನೆದೆಸೆಯಲ್ ಪಳಂಚಲೆಯೆ ಪೊಯ್ಲಿ ಕುಮಾರಿಯುತಂ ಪ್ರಮೋದದಿಂ | ಮಿನುಗುವ ತಮ್ಮ ತಮ್ಮಯ ವಿಮಾನಮನೇ ಬಲಾಭಿಶೋಭೆ ಕ | ಣ್ಣೆ ಕದಿರೆ ದಕ್ಷಿಣಾಭಿಮುಖರಾದರುದರ ಬಲರ್ ಬಲಾಚ್ಯುತರ್ !! ೧೦೦|| - ಗಗನಂ ಚಾತುರ್ವಲವಾತದ ರಭಸಮಯಂ ವಿಷ್ಟಪು ಸೈನ್ಯಸಂಭೂ | ತಗಭೀರಾನಂತವಾದ್ಯಪತತಿರುಮಯಂ ದಿಕ್ಲಯಂ ವಾಹಿನೀವೀ ರಗಚ್ಛಂಡಾಯುಧಾಂಶುಪ್ತಚಯಮಯವೆನಲ್‌ರತ್ನವೈಮಾನರು ತಗ್ಗಹೀತಂ ಭಾನುವಾಗಲೇ ತಳದರತುಲಶೌರ್ಯರ್ ಬಲಾನಂತವೀರರ್ ವಿಗಳತಮದತಿಮಿರರ್ ವಿನ | ಯಗುಣಾಭರಣರ್ ಬಲಾಚುತ‌ ಪದೆಪಿ ತ | ಮೃಗಣಿತ ಬಲಯಾನಕ್ಕಾ | ಗಗನಂ ಪವಣಾಗೆ ಪೋಗುತಿರ್ಪಪದದೊಳ್' || ೧ || ಶಿವಮಂದಿರ ಪುರಲಕ್ಷ್ಮಿ | ಧನಕನಕಮುಖಾಂಬರೇಚರಪತಿಗಂ | ಯುವತಿಜಯಾವತಿಗಂ ಸಂ || ಭವಿಸಿದನುರುಕೀರ್ತಿಧರವಿಯಟ್ಸ್ರನಾಥಂ |}೧೩|| ತನ್ನಯ ಸುತ ದಮಿತಾದಿಗೆ | ಸನ್ನು ತಸಾಮ್ರಾಜ್ಯಪದವಿಯಂ ಕೊಟ್ಟು ಪೊದ |