ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫

ಶಾಂತೀಶ್ವರ ಪುರಾಣಂ ಯದಿಂ ಜ್ಯೋತಿರ್ಮಯಮೆನೆ ಸೊಗಯಿಸುವ ರತ್ನ ವಿಮಾನಾರೂಢಿಯಾ ಗಿರ್ದು - ಎಲೆ ಸುಮತಿ ನೀನೆ ನೆನೆ ಮು : ನೆಲದೊಳ್ ಪುಟ್ಟದರನೆಯ್ಲಿ ಬೋಧಿಸವೆಂದಿಂ || ತೊಲವಿಂ ನಾವಿರ್ವರ್ ದೇ | ವಲೋಕದೊಳ ಪೂಣ್ಣನುದಿಯ ಪೊಕ್ಕೆಯ ತೆ ಜನಂ {1೧811 ಪೆಗಾದ ಪೂಣ್ಯಂ ನಿನ | ಗಪಟ್ನಾಂ ಬಂದೆನಿಗಳಲೆ ಸುಮತೀ ನೀ !! ನವುದು ಪಾಲಿಪುದಿದನಿಂ : ಸೆ ಇತೇನಾನಿರ್ವರುಂ ಸಹೋದರರಕ್ಕೆ || ೧೫ || ವ ಪುಷ್ಕರವರದ್ವೀಪದೈಂದಿಮಂದಿರದ ಭರತದೊಳಂ ಚಿನಂದನಪುರಮನಾಳ್ಮಿತವಿಕ ಮನರೇಂದ್ರಂಗಮನಂತಮತಿಮಹಾದೇ ವಿಗಂ ಅನಂತಶಿ ಯುಂ ಧನಿಯುಮೆಂಬ ಮಗಳ್ಳರಾಗಿರ್ದೊಂದು ದೆವಸಂ ನಾಮಿರ್ವರುಂ ಸಿದ್ದಗಿರೀಂದದೊಳಿರ್ದ ನಂದನಮುನೀಂದ್ರನ ಪಾದಾರವಿಂದಸನ್ನಿಧಿಯೊಳ್ ವತೋಪವಾಸಂಗಳಂ ಕೈಕೊಂಡು ನಡ ಪುತ್ತುಂ ಸುಖದಿನಿರುತ್ತೊಂದು ಮನೋಹರೋದ್ಯಾನದೊಳನ್ನವಿನೋ ದದಿಂ ವಿಹಾರಿಸುತಿರ್ಪಿನಂ, ತ್ರಿಪುರಪತಿಯಪ್ಪ ವಜಾಗದ ವಿದ್ಯಾಧರಂ ವಜ) ಮಾಲಿನಿವೆರಸ್ತು ಯಾನವಿಮಾನಾರೂಢನಾಗಿ ಪೋಗುತ್ತು ನಮ್ಮ ರೂಪಂ ಕಂಡಳಸಿ ನಿಜಪುರಕ್ಕೆ ಹೋಗಿ ಸತಿಯಂ ವಂಚಿಸಿ ಬಂದು ನಮ್ಮಿರ್ವರುಮಂ ಕೊಂಡುಯ್ಯುತ್ತುಮಿರೆ, ಪತಿಯ ಕೈ ತವಮನದು ವಜ್ಯ ಮಾಲಿನಿ ಬೆಂದೆ ಗಳು ಬರೆ ಕಂಡಳ್ಳಿ ಆವಾಂಗದ ಖೇಚರ | ನೋವದೆ ನಮ್ಮಿರ್ವರುಮನಗುರ್ಮಿಸುವತಿ || ದ್ರಾವಹವೆನಿಸಿದ ವೇಣವ | ಯೋ೪ನಾವನಿ ಬಿಸುಟು ಪೋದನಪಗತಬೋಧಂ 1] ೧೬11 ಈ ದುಷ್ಕೃತನಾಗಚರೇಂದ್ರ ! ನಿಪೆಯಿಂ ಬಿಸುಟು ಪೊಗೆಯುಂ ವೇಷವನಾಂ ||