ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ತಷ್ಟೋಣೆಯೊಳಗೆ ಬಿಟ್ಟು ! ವಿಸ್ಕೃತಭಯರಾಗಿ ಪಿರಿದುಮಿರ್ದು ಬುಕ್ಕ K೧೭ ಅದು ಮನುಜಪ್ರಚಾರಮಣನಲ್ಲದುದಂ ನೆರೆ ಕಂಡು ನಾಮೆ ಪೋ | ಪುದು ದೊರೆಕೊಳ್ಳದಾವನದೊಳಿದೆವನಾಥೆಯಾಗಿ ಬೇಗದಿಂ || ಪದುಳಸಿ ಚಿತ್ತಮಂ ಮನೆಯರ್ವರನೊರ್ವರ ಬೋಧೆಗೆಯ್ದು ತ | ಆದೆವತಿನಿಶ್ಚಲತದೊಳ ಸಸ್ಯಸನ ಕಮಮಂ ಪ್ರಮೋದದಿಂ lov ಅಂತು ನಾವಿರ್ವರುಂ ವಿಗತಾಸುಗಳಾಗಿ ಸಧರ್ಮಕಲ್ಪದೊಳ್ ಕುಬೇರಲೋಕಪಾಲಂಗೆ ನಿರವತಿಯೆಂಬ ದೇವಿಯಾದೆಯಾಂ ಧರ್ಮ ದಂಗೆ ನವಮಿಕೆಯೆಂಬ ದೇವಿಯಾದೆನಲ್ಲಿ ಸುಖದಿನಿರ್ದೋ೦ದು ದಿನದೊ೪ - ಆನುಮಧೀಶನ ಬಯೋ೪ || ನೀನು ನಿಜನಾಥನೊಡನೆ ನಂದೀಶ್ವರವೂ || ಚಾನೈಮಿತ್ತದೆ ಎಂದೆನಿ || ತಾನುಂ ನಾಮಜ'ದೆವಲ್ ಪಿಂತಂ ಭವಮಂ || ೧ || ಸಿಂದಗಿ ಭವದೊಡವುಟ್ಟಿದ | ಹಂದಿಯಾಗಳಂತೆ ಪರಮಸ್ನೇಹಂ || ಸಂದಿಸಿ ನಿನ್ನೊಳ ಮೆತ್ತೋಳ | ಮಂದಾದುದು ವಿಪುಳಹರ್ಸಮಂತಾಪದಗೋಳ, || 20|| ವ್ಯ ಅಂತಿರ್ದು ಮತ್ತಮೊರ್ಮೆ ನಾಮಿರ್ವರುಂ ಮಂದರಾದಿಯ ಪಾಂಡುಕವನದೊಳಿರ್ದ ಧ್ವತಿಪ್ಪೇರಂಬ ಚಾರರವಧಿಜ್ಞಾನಿಗಳಿಗೆ ಕಂಡು ಬಂದಿಸಿ ಬs'ಕ್ಕೆಮಗೆ ಕರ್ಮಕ್ಷಯವೆಂದಪ್ಪದದಂ ಬೆಸಸಿಮೆನವರಾ ನಿಮಗೆ ನಾಲ್ಕನೆಯ ಭವಕ್ಕಕ್ಕು ಮನೆ ಸಂತಸಮನೆಮ್ಮೆ ನಾವು ಮುನ್ನ ಮನುಷ್ಯಗತಿಗೆ ಬಂದವರಂ ದೇವಗತಿಯೊಳರ್ದವರ್ ಪ್ರತಿಬೇಧಿಸುವು ದೆಂದು ಕೃತಪ್ರತಿಜ್ಞರಾದೆವದು ಕಾರಣದಿಂ ನಿನಗಲಪಲ್ ಬಂದೆನೆಂದೆ ದೇವಕಾಂತ ಹೇಳಿ ಪೋಗಲಾಗಳ ಸಮನಿಸಿದುದವು ತಟ್ಟನೆ | ಸುಮತಿಕುಮಾರಿಗೆ ಸಮಂತು ದಿವಿಜಂಗನ ತ |