ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ - ಹರಿಗಾಯ್ತು ನಿರಯಗತಿ ಸಂ | ಸರಣಾತುಲಭೋಗವಾಂಛಯಿಂ ತಾನೆನೆ ಮಿ || ಕ್ಕರನುಯ್ದು ಕಡಪದಿರ್ಕುಮೆ | ದುರಿತ ನರಕದೊಳವಾರ್ಯಸಂಸ್ಕೃತಿಹತರಂ | || ೬೦ ವ || ಆನರಕಂಗಳ' ರತ್ನಪ್ರಭೆ ಶರ್ಕರಾವತಿಭೆ ವಾಲುಕಾಪ್ರಭೆ ಧೂಮಪಭೆ ತಮಪ್ರಭೆ ಮಹಾತಮಪ್ರಭೆಯೆಂದಕ್ಕುಂ. ಮೊದಲಿಂದೆಯೆ ಮಹಾತಮಪ್ರಭೆ ವರಂ ತದ್ವಿಬಾಹುಲ್ಯಮಂ || ತದು ತಾನೇಡೆಗಳ್ಳವರ್ಣನೆಗಾ ನೂರೆಂಟು ಮೂವತ್ತೆರ | ಪುದಿದಷ್ಟೋತ್ತರಮಪ್ಪ ವಿಂಶತಿ ಬುಕ್ಕಿರ್ಪತ್ಯ ನಾಲ್ಕಿ ರ್ಪಯೀ | ನೃದಿನಾಂಕಿಂಟು ಸಹಪ್ರಯೋಜನವವಕ್ಕುಂ ಯಥಾಸಂಖ್ಯೆಯಿಂ || ೬೧|| ಆರತ್ನಪ್ರಭೆ ಮೊದಲಾ | ಗೋರಂತಿರೆ ಕಿಂಚಿದೂನರಪ್ಪಂತರಿತಂ | ನಾರಕಭೂವಿನ್ಯಾಸಮ | ದಾರಯೆ ನೆಗಾ ಮಹಾತಮಪ್ರಭೆವರೆಗಂ ||೬ || ಮೊದಲದು ರತ್ನಪ್ರಭೆಯೆಂ | ಬುದು ನರಕಂ ನೊಅತ್ತೊಡದುಕೊಳಾಪಟಲಂಗ || ಪದಿಮಕಾಪಟಲಂಗಳ | ಊದವಿದ ಮೂವತ್ತು ಲಕ್ಷ ಸಂಖ್ಯೆ ಬಿಲಂಗಳ 11೬೩|| ಎರಡನೆಯ ನರಕಮಾಶ | ರ್ಕರಪಭಾಖ್ಯಾನಮದುಳಂ ಪಟಲಂಗಳ' || ಪರಿಕಿಸೆ ಪನ್ನೊಂದದ೪ || ನೆರೆದಿರ್ದತೆಯು ಲಕ್ಷ ಸಂಖ್ಯೆ ಬಿಲಂಗಳ 11೩811 - ಅವಿರಳಮಿರ್ಪುವು ಮೂಲನೆ | ಯ ವಾಲುಕಾಪ್ರಭೆಯೆನಿಪ್ಪ ನರಕಾವನಿಯೊಳ್ || ನವಶಟಂಗಳ' ಪುದಿದಂ | ತವಳ್ ಪದಿನೆಂಟು ಲಕ್ಷಸಂಖ್ಯೆ ಬಿಂಗಳ 11೬೫||