ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಶಾಂತೀಶ್ವರ ಪುರಾಣಂ ೨೮೩ ಪುಟ್ಟ ಲೀಲಾವಿಹಾರದಿಂ ನಿಯತ್ತಲದೊಳ್ ಪೋಗುತ್ತುಂ ಆಮುನಿಯ ಮೇಲೆ ವಿಮಾನಂ ಪೋಗದಿಗೆ ಕಂಡು ನಿಜಾಗ್ಯಜನಂ ಕೊಂದ ತಿವಿಷ್ಟನ ತನಯನೆಂದಕಿದು ಪೂರ್ವಭವಬದ್ಧವೈರವಂ ನೆನೆದು ಮುನಿವರನಲ್ಲಿ ಗೆಯಂದು:- ಇರದೀಗ ಪೋಗುಪೋಗಿನ್ನೆಲವೊ ಮುನಿಯೆ ಮಾಯಾವಿ ನೀನೀಧರಿತ್ರಿ! ಧರಸಾನುಸ್ಥಾನದಿಂ ಪೋಗದೆ ಬೆಡುತಿರೆ ನಿನ್ನಂ ಸಮಂತೆನ್ನ ಬಾಹಾ | ಪರಿಭಾಷಾತಕ್ಕೆ ಸಾಗಿಸಿ ತಡೆಯದೆ ಕೊಂಡುಯ್ದು ಮುರರ್‌ ತರರೂಪಾಂಭ೯ರಿ ಶ್ರೇಣಿಯ ಜಠರಶಿಖಾಜಾಲಿಕಾಮಾಲೆಗೀವೆಂ | ವ || ಎಂದಿಂತು ಗಜ ಗರ್ಜಿಸುತ್ತುಮಸುರೆಂ ಕಿಸುಗಣ್ಣ೪೦ ಕೇಸರಿ ಸೊಸೆ ರೌದ್ರಾ ಟೋಪಮಂ ತಳ ದುಸಸರ್ಗಸಹಸಂಗಳನಗುರ್ವಿ ನಿವಾಗ:- ಗರಳಾಗ್ನಿಜ್ವಾಲೆಗಳ ಚಿಹ್ನೆಗಳಿನೊಗೆಯೆ ಪೂತ್ಕಾರಿಪ್ರಚಂಡದರ್ವೀ | ಕರಮಂ ದಿಗ೦ಡಲ೦ ಮಾರ್ದನಿವಿಡೆ ಕೆಡುವಿಂ ಗರ್ಜಿಸಾಭೀಳಸಿಂಹೋ 1 ತರಮಂ ಶಾರ್ದೂಲಮಂ ಭೀಕರತರವಮನುಸ್ಮತಮಾತಂಗಮಂ ಚ | ಚರದಿಂದುಗೋಪಸರ್ಗೌಸ್ಥವನೆಸಗಿದುವೆಂದು ಸಂರಂಭದಿಂದಂ || * ಕನಸಿನೋಳಾದೊಡಂ ಮುನಿ:ದಲಾಗದು ತಾಂ ಮುನಿವಂಗಮೇವುದಾ; ಮುನಿಸು ದುರಂತಮಪ್ಪ ನರಕಸ್ಥಿತಿಕಾರಣವೆಂದು ಪೇ ಪಾ | ವನ ಜಿನಮಾರ್ಗದೊಳ್ ನೆಗು ತನ್ನುನಿಪರ ಮುನಿಯ ಬಲ್ಲರೇ || ಮುನಿಸದು ಮಾಟ್ಟುದಕ್ಕೆ ಮುನಿವಂಗೆಯಗುರ್ವಿಪ ಸಪ್ತಮೋರ್ನಿಯಂ ! ನರಕಸ್ಥಾನದೊಳೆಂದು ತಾನನಗೆ ಬಂದಾದುರ್ಧರಾವಸ್ಥೆಯಿಂ | ಸಿರಿದೇಂ ಮತ್ತ ಮಿದೆನ್ನ ಪೂರ್ವಕೃತಶೇಷಾಪ್ರಾಪ್ತವಾಯ್ತಿ ಕಳೇ | ವರದಿಂದೀಯುಪಸರ್ಗಮಂ ಕಳೆದು ಕೈವಲ್ಯಕ್ಕೆ ಪಕ್ಕಪ್ಪೆನೆಂ | ದುರುದೈರ್ಯಾತ್ಮಕನಿರ್ದನಿಂತು ಮುನಿಸಂ ಕೆಯ್ಯಕ್ಕಿ ನಿಷ್ಕ ಬಪದಿಂ || ೧88 ತನುವಂ ಮುನ್ನವೆ ಬೇರ್ಕೆ | ಯನುಪಮಸನ್ಸಾವನಾತ್ತಮನನಾದ ಮುಸೀ | ಶನದೆಂತಲವನೆನಲೆ ದನು || ಹನ ಮಾಟ್ಟು ಪಸರ್ಗತತಿಯನು ದೆಸೆದಿರ್ದ೦ | ೧೪೫|| .