ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ so ೨೯c ಕರ್ಣಾಟಕ ಕಾವ್ಯಕಲಾನಿಧಿ . ಆಶ್ವಾಸ - ಎನಗಿಂತಪ್ಪ ಕುಮಾರನುದ್ಭವಿಸಿದ ರತ್ನತ್ರಯಗೆ ಜ | 'ನಿನಾಸಂ ಮನಮಾದ ಬೋಧಮಹಿಮಂ ತಾನೆಂದು ವಜ್ರಾಯುಧಾ || ನವಮಂ ವೀಕ್ಷಿಸಿ ನ ನೂರ್ಮಡಿಸೆಯುಂ ಕ್ಷೇಮಂಕರಪಂ | ನೆನೆದು ನೆಟ್ಟನೆ ಪುತ್ರಭಾಳಪಟದೊ೪ ಕಟ್ಟಲ್ಕ೦ ಪಟ್ಟಮಂ ||೩|| ಬರೆ ಲೋಕಾಂತಿಕದೇವರಾಸಮಯದೊಳ್ ತನ್ನ ಮನಃಪ್ರೇಮದಿಂ | ಒರಿದಾನುಂ ಪ್ರತಿಬೋಧಿವೊಂದು ಬಗೆಯಿಂ ತಾನಂದಂ ಕಂಡಿದ || ಚರಿ ಮಜ್ಜೆ ತದೊಳಿರ್ದ ಪೂಣ್ನೆ ನಿರತಂ ಕೈಗೂಡಿತೆಂದಿಂತು ಹ | ಸರಸೋತ್ತೂರಿತಚಿತ್ತನಾದನೆನಸುಂ ಕ್ಷೇಮಂಕರಕ್ಷಾಧರಂ ||8|| ವ: ಅಂತು ಬಂದೆ ಲೋಕಾಂತಿಕದೇವರಿಂ ಕೈಮಂಕರಭೂವರಂ ಪ್ರತಿಬೇಧಿತಾಂತನಾಗಿ ತದನಂತರದೊಳ್ ತನಯಂ ನೀನೆಂಬಹಂಕಾರದೊಳೆ ನಿನಗೆ ಸೇಫೈನಾನಿಂತಿದಂ ನಂ | ದನ ಕೇಳಿನ್ನಾ ರುಮೆನ್ನಂ ನೆ ತಿಮೆ: 2ವಿನೆಗಂ ಲೀಲೆಗಂ ಪಾಲಿಸೈ ಪೊ ||- ಣ್ಣೆನು ತುಂ ಕ್ಷೇಮಂಕರಪತಿ ಬುಧನಿಧಿವಜಾಯುಧಂಗೊಲ್ದು ತತ್! ದನರಾಜ್ಯಶ್ರೀಯನಿತ್ತ ಪ್ರದಿಯ ದೆಸೆಗಳಂ ಮಂಗಳಾತೋದ್ಯನಾದಂ || ೫|| ವ ಇಂತು ನಿಜಪಾಜ್ಯ ಸಾಮಾಜ್ಯ ಪದವಿಯೋ೪' ವಜ್ರಾಯುಧನ೦ ನಿಲಿಸಿ ನೆಸಾರ್ತಂದ ವೈರಾಗ್ಯಲಕ್ಷ್ಮೀಕಾಂತೆಯ ಕೆಯ್ದಿಡಿಯಲರ್ಥಿಗನಾಗಿ ಕ್ಷೇಮಂಕರಮಹಾರಾಜರ ಹನಿಮಳಕಲ್ಯಾಣ ಪೂಜಾಪೂರ್ವಕಂ ದೀಕ್ಷೆಯಂ ತಾ೪ ನಿರಂತರಂ ನಿಖಿಲದೇಶಂಗಳೊಳ್ ವಿಹಾರಿಸುತ್ತುಂ ಶುಭ ಧ್ಯಾನಾಕುಕುಕ್ಷಣಿರ್ಶಿರಾದಗ್ಧಘಾತಿಕರ್ಮವಾತೇcಧನನನಂತಜ್ಞಾನಾದಿಗಳಿಂ ಪರಿಪೂರ್ಣಪಾತಿಹಾರ್ಯಾತಿಕಯನತಾರತಪರಿವೃತದ್ವಾದಶಗಣನಗಣಿತಸವ ವರಣ ಸಂಪತ್ತಿನೆರೆಯುಮತ್ಕಲ್:-- ವಿನುತಾಜ್ಞಾಗೋಮಿನೀವಿಬ್ಬರನಖಿಳಿದಿಶಾಕುಂಭಿಕುಂಭೌಮವಾಗಿ | ರ್ಪಿನಮುರ್ವೀನಾಥಯಧಂ ನೆಗೆದು ಚರಣಸೇವಾಭಟವಾ ತಮಾಗಿ |

  • • •

ರ್ಫಿನವಾವಜೋಯುಧೋರ್ವೀಪತಿಯ ತಿಶಯಸಾಮ್ರಾಜ್ಯದಿಂದೊಪ್ಪು (ತಿರ್ಪ೦ ||೬||