923 Vis 1.6] . ಕಾಂತೀಶ್ವರ ಪುರಾಣಂ ಜಿನಮಾರ್ಗ೦ ಮಾರ್ಗಮರ್ಹನ್ನತಮೆಸೆವ ಮತಂ ಜೈನಧರ್ಮ ರ್ಮ : ಜೈನತತ್ಸಂ ತತ್ಸಮುದ್ಯವ್ವನಕಥೆ ಕಥೆ ಜೈನಸ್ತವಂ ಸುಸ್ತವಂ ಶ್ರೀ || ಜಿನದೇವಂ ದೇವನೆಂಬೀಜನಮೆ ಪರಿಹನಾನೀಕಮಾಗಿಂತು ಸತ್ಯ ! ಕೃನಿಧಾನಂ ತಾನೆನಿಪ್ಪಮಹಿಮೆವಡೆದ ವಜಾಯುಧಂ ರಂಜೆನಿರ್ಪ೦ || ತನ್ನ ಕೊಡೆನೆಲೆ ನೆಲನಿ || ತನ್ನೆಲೆವೆಣ್ಣಾನೆಗ ವಿಕ್ರಮನದು ತಾ|| ನನ್ನ ತಿಕವಡೆದು ರಾಜ್ಯದೊ | ಳನ್ನೆ ಅತಿ ವಜಾಯುಧಂ ವಿರಾಜಿಸುತಿರ್ದ೦ ಅರಯ್ಯ ತೀವು ಕರವೇ || ಹಾರಹಿತಂ ಪ್ರಜೆ ಸಮಂತು ವಜ್ರಾಯುಧಧಾ | ಶ್ರೀರಮಣನ ರಾಜ್ಯದೊಳ೦ || ತಾರಜನಿಯ ಕಮನಕುಮುದವನಸಮಿತಿವೋಲ್ 1] ವ|| ಮತ್ತಮಾವಪ್ರಾಯುಧಮಹಾರಾಜನೇಕೆಚ್ಚ ಕೃತಧರಾತಲ ನುಂ ದೀರದರಿಸುವಿಕೆ ಮಾವೃತವಿಜಯಭುಜಬಲನುಂ ತ್ರಿಲೋಕಸವನೀಯ ನಿರ್ಮಲಗುನ್ನ ತನುಂ ಚತುರಜನಚಿತ್ಯಾಶ್ಚರ್ಯಕೃತಚಾತುರ್ಯ ಕಲ್ಲಾಸ್ಪಿತನುಂ | ಕರಂಚಾಂಗಮಂದಂಚಿತಮಂತ್ರಿ,ಸಂತತಿಸಮಾವ ತನುಂ ಪಡ್ಡು ಸಾಗಣ್ಯಪ್ರಣ್ಯಪಭಾವೋಪೇತನುಂ | ಸವಾಂಗಸಾಮ್ರಾಜ್ಯ ರಾಜಿತನುಂ ಅಷ್ಟಮದಮಹಾತಮೋವರ್ಜಿತನುಂ ನವಯುವತಿ ಜನನ ನೋಮೋಹನಮನೋಭವನುಂ | ದಶಾವೃತಸಮಸ್ತ ಭುವನನುಮೆಂಬ ಮ ಹಿಮೆಗಳುಂಬಮಾಗಿ ರಾಜಿಸುತ್ತುಂ ರಾಜ್ಯಂಗೆಯುತ್ತುಮಿರ್ದೊಂದು ದಿವಸದೊಳೆ'- ಸರಸೀಜಾತೋದ್ಭವಂ ಕೆಂಡರಿಸಿ ಕಡೆದು ತಂದಿಟ್ಟನೋ ರೋಹರ್ವೀ ಧರಮಂ ತಾನೆಂಬಿನ ಕೀಲಿತವಿವಿಧಮಣಿವಾತಕಾಂತಿಚ್ಚ ಟಾವಿ || ಸ್ಟುರಿತಂಬೆತ್ತಾಸಭಾಸದ್ಮಮನಮಲಯಶೋಭಾಸವಜ್ರಾಯುಧೋರ್ವೀ | ವರನಾಗಳ್ ಬಂದು ಪೊಕ್ಕಂ ಪ್ರಮದದೆ ಪರಿನಿಪ್ಪಾವನೀನಾಥಯಾಥಂ |
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೧
ಗೋಚರ