9೯೮ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮಲತನುಲತಿಕಯನಾಕೊ | ಮಲೆ ವಜಾಯುಧನ್ನಪಂಗೆ ವಿನಮಿತೆಯಾದಳ್ || || ೪೦ ವ|| ಇಂತು ವಿನಮಿತೆಯಾಗಿ ಸುಮರ್ಶನೆ-ದೇವ ದೇವಿಯರ್ ವನ ಕ೪ವಾರಿಕೇಳಿನಾಂಭೆಯಾಯ್ಕೆಂದು ನಿಮ್ಮಡಿಗೆ ಬಿನ್ನವಿಸಲೆಂದೆನ್ನನಟ್ಟಿದ ರೆನೆ ಕೇಳು ವಜಾಯುಧನರೇ೦ದ್ರಂ ತನ್ನ ಮನದೆ ನೆನೆದತೆ ಸಮ ನಿಸಿತ್ತೆಂದು ಮುದವನನ್ನು ಕೆಯ್ದಾಗಳ' :-- ಪದೆಪಿನೊ೪ಗಳಿ೦ತು ಸಮೆ ನೀ೦ ವನಕಳಿಗೆ ವಾರಿಕೇಳಿಗಾ || ವುದು ರಚನಾದಿಚಿತ್ರತರವಾವುದು ತತ್ಸಮಯೋಪಯೋಗ್ಯಮಾ || ವುದು ವರಶೋಭೆಯಪ್ಪ ತೆಳುದಿಂದೆನುತುಂ ವನಪಾಲಕ೦ಗೆ ಬೇ | ಗದೆ ಬೆಸವೇಜು ತಾಂ ಕಳುಸಿದಂ ವನಕಕ್ಷಣದಿಂ ತೀಕ್ಷ ರಂ | ಮನದೊಳ್ ಮುನ್ನೆನಹುಂ ಪೊದಿಗೆದ ಹರ್ಷೋತ್ಮರ್ಪಮುರ್ವೆ ಆತ ನೂ , ತನ ಭೂಪಾ ಕುಲಜಾತಝಂಕೃತಿರವಂ ತಂತಿ ತನ್ಸ್ಳಮಂ | ಡನಮಾಲಾಳಿಕುಳಂ ಝಣತ್ಕರಿಸುತುಂ ಮೇಲೇಕೆ ಕರ್ಪೂರದಾಂ | ಶುನಿಕಾಯಂ ಕೆದ ೭ ಆತಿ ವಿಚ್ಚರದಿನಿಂತೆ ಧರಾಧೀಶ್ವರಂ | 8೦!! ಬಯೋ೪ ತಾನೆಷ್ಟು ದಾನಂದದಿನಖಿಳ ಮಹೀಪಾಂಜಾಳಂ ಚಳು! ಡಳಭಾಭಾಸ್ಕಪೋ೪೦ ಭುಜವಲಯಝಣತ್ಕಾರವಾಳಂ ಸಕಂಪಾಂ | ಚಳ ಚಂಚೆಚ್ಚಳಚಳಂ ನಖರುಚಿರಚಿತೈಳಂ ಕಿರೀಟಪ್ರಭಾಸ | ಮ್ಮಿಳಿತಾಶಾಚಕವಾ೪೦ ಪರಿವೃತಸುಭಟೋತ್ತಾ ತಖಡ್ಡಾ ಶುಜಾ೪೦ | * ವಿಳ ದುದ್ಯಗಳಾಕಿಂಕಿಣಿರಣಿತನಿತಂಬರಿ ಝುತ್ತಾ ರಜಾಳಾ || ಕುಳಮಂಜೇರಾವಳಂಬಂ ಕುಚಭರಚಳಸಂವ್ಯಾನಶೋಭಾವಿಡಂಬಂ || ಚಳಮದ್ದೇಳೇವಿತಾನೋಪರಿನ್ನು ದುರುತಿರೊಲಂಬಮಬ್ಬಾಸ್ಯಬಿಂಬಂ | ವಿಳಸಾಂತಾಕದಂಬರ ಬೆರಸು ತಳರ್ದನಾಸ್ಥಾನದಿಂದಾನರೇಂದ• | - ಪರಿಚಾರಕಿವೆರಸರಸಂ | ಪರಿಮಿತಪರಿಜನಪರೀತನಾಗಳ ನಿಜಸುಂ || ದರಿ ಲಕ್ಷ್ಮಿವತಿದೇವಿಯ , ಸುರುಚಿರಸದನಕ್ಕೆ ಪದೆಪಿನಿಂ ನರತಂದಂ ೪೫:
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೦೮
ಗೋಚರ