ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

442 ೧೧] . ಶಾಂತೀಶ್ವರ ಪುರಾಣಂ ತಮಿರೆಂಬ ಅದೆ ತಾರಾ | ಸಮಿತಿ ಸಮಂತಗದು ಸೊಗಯಿಸಿರ್ದುದು ಗಗನಂ ||೩೦|| ಇಡಿದಡಸಿದಂಧಕಾರದ | ಕಡುಗೊರ್ವದಮರದಿಕ್ಕಟಂ ನಸುಗಂಟಂ || ಗೆಡೆಯಾಯ್ತ ತಡೆಯದುದಯಿಸ | ಲೋಡರಿಸಿ ತಿಮಿರಾದಿಶಂಬನಾತಿಶಿಬಿಎಂ | ೩೧|| ತಿದಶವರದಿಗ್ವಧೂನಿಟ | ಳದ ಕೇಸಲರ್ವೊಟ್ಟಿದೆಂಬಿನಂ ಶೋಣತೆವೆ || ತುದಯಿಸಿದುದತನುರಾಗ | ಪದಲಲಿತಸ್ಥಂಬವಾಸುಧಾಕರಬಿಂಬಂ || ೩೨|| - ಕುಮುದಿನಿ ಕಾಂದೀತೆಂಪಿನೊಳ್ಳರೆವೆಂ ಪದೆಪಿಂದನೊಂದು ಚಂ | ದಮನನುರಾಗದಿಂ ಸುರದಿಶಾಂಗನೆಯಂ ಪಿಡಿದಾದಮಪ್ಪಲಾ || ಪ್ರಮದೆಯ ಪೀವರಸ್ತನದ ಕುಂಕುಮಪಂಕಮೆ ಪದತ್ತು ಗಣ | ತಮನೆನೆ ಕಂಪಿನಿಂ ಪುದಿದು ಪೊಳ್ಳದುದಿಂತಮೃತಾಂಶುಮಂಡಲಂ ||೩೩|| * ವಿಳಸರ್ವಪಯೋಧಿಯೊಳಯುತಿರ್ಪದ್ಯವಾಳಪಘಾ | ವಳಿ ಮೇಗಣ್ಣಡರುತ್ತುಮಿರ್ದಪುದೆ ರಾತ್ರಿ ಜಾಳವೆತ್ತಂಗಜಾ | ನಿಳಬೀಜಂ ಪೊಂಪೊಳ್ಳುತಿರ್ದಪದೊ ಪೇಜತೆಂಬಂದದಿಂದಿಂದುಮಂ | ಡಳ ಮಾರಕತೆಯಂ ಪೊದಟ್ಟು ದಯಿನಿ೦ದಿನಗೇಂದಾಗ್ರದೊಳ್ || ವಿರಹಿಗಳಿ೦ ಮನೋಜನುರುಕೋಪದೆ ಕಂಪಿಡೆ ಕಾಸಿ ಕಾಸಿ ಕೋಂ || 1ಡಿರದಿಡೆ ಪಾಯ ಕರ್ಕಡೆಗಳyಳ ವಿಯೋಗಿಕಾನನ || ಕುರವಳಪಂಗಟಾನಳಿನ ಕೇಸುರಿಮಳಯೊ ಪೇಟರಿನಲ್ಲಿ ಬಿ || ತರಿಸುವುದಿಂದುಮಂಡಳದೊಳುಳ್ಳಿದ ಶೋಣಮರಿಜಸಂಚಯಂ ||೩೫| ಇದು ತರಳಬಿಂಬಮಂದತಿ | ಮುದಮಂ ತಾಳುವ ರಥಾಂಗತತಿಗಾಗಳ ತ || ಇದಿರ್ಗೆದ ಮದನರಾಗಮ 4. ನೋದವಿಸಿತಗುಣಾವಳಂಬಮಾಶಶಿಬಿಂಬಂ | JL೩೬ ಪಂ.1, ದಿರದು.