ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶಾಂತೀಶ್ವರಪುರಾಣಂ ಸೊಗಯಿಸ ಸುರಭಸದ ಪ | ತುಗೆಯಂ ನವಕಲ್ಪಲತಿಕೆ ಪಡೆದಂತಿರೆ ನೆ | ಟೈಗೆ ಬಚರಾಧಿಪನೆರ್ದೆವ | ತುಗೆವಡೆದ ವಾಯುವೇಗವನಿತಾರತ್ನಂ | ೧೫೬ ಆವಿದ್ಯಾಧರರಾಜನಿಷ್ಟಸತಿಯಾದ ವಾಯುವೇಗಾನಹಾ | ದೇವಿ ಖ್ಯಾತಿಯ ಪಟ್ಟ ಲಕ್ಷ್ಮಿ ವಿಲಸಲ್ಲಾವಣ್ಯ ಮೀಯಪದಾ || ರಾವಾರೋದ್ದವಲಕ್ಷ್ಮಿ ಸುಶ್ರುತಕಲಾಪಗಲ್ಪ ವಾಗ್ಲಯಾ | ಜ್ಞಾ ವಿಸ್ತೀರ್ಣಪರಪ್ರಸಿದ್ಧ ಮಹಿಮಾದಾ ಕಾಂತೆ ಕಣೋ ಓವಳ' ೧೫೭ ದಿವಸ ದೊರೆಕೊಂಡ ಚಕಮಿಥುನಂ ಚಂದಾ ತಪೋದಗ ವೈ | ಭವದೊಳ್ ಸಂದ ಚಕೋರಕಂ ಪತಿಪಜಾತಾರಕಂ ತಾಣವಾ | ದ ವಿರಾಜತ್ವಲಹಂಸಯುಗ್ಯ ಮೆನೆ ಕೂಡೆ ಕ್ರೀಡಿಸುತ್ತಿರ್ಸರು | ತೃವದಿಂ ರೂಢಿಯ ವಾಯುವೇಗೆಯೆನಿಸಿರ್ವಾದೇವಿ ಭೂವಲ್ಪ ಭರ್‌ | ೧೫೪ ವಾಸನಸಭ್ಯನಾಗಚರರಾಜನುನಾಸೆಸರ್ವೆವಾಯುವೇ || ಗಾಸತಿಯುಂ ಮಹತ್ಸುಕೃತಸತ್ಪಲದಿಂ ಪಡೆದರ್ಕಕೀರ್ತಿಯಂ | ಬಾಸುತನುಂ ಸ್ಮಯಂಪ್ರಭೆಯೆನಿಪ್ಪ ಕುಮಾರಿಯನೀಕ್ಷಿಸುತ್ತೆ ಲೀ | ಲಾಸಹಚಿತ್ತರಾಗಿ ನಲವಿಂ ನೆಲವೆರ್ಡುವರಿತು ಸಂತತಂ | - ಉದಯಾರ್ಕಬಿಂಬನೋಡಿದ | ವುದಯಾತಳಚಕ್ರಮಿಥುನದಂತಿರೆ ಮುದದಿಂ | ಪುದದಿರ್ಪರರ್ಕಕೀರ್ತಿಯ | ವದನವನೀಕ್ಷಿಸಿ ಧರಾಧಿಪತಿಯುಂ ಸತಿಯುಂ || ಎಸೆವ ಶಶಿಪ್ರಭೆಯನಭೀ | ಕ್ಷಿಸಿದಂಬುಧಿಯಂದದಿಂ ಸ್ವಯಂಪ ಭೆಯನಭೀ | ಕ್ಷಿಣ ಪರಮಹರ್ಷದಿಂ ಶೋ ! ಭಿಸುವರ್ ಖಚಾಧಿಪತಿಯುವಾನ್ಸಸಸತಿಯುಂ | ಕವಿತಾಗೋಷ್ಠಿಯೊಳೊರ್ಮೆ ತಜ್ಞೆನಪುರಾಣಶ್ರೇಣಿಯಿಂದೊರ್ಮೆ ತ | ಇವಿಚಾರಂಗಳನೂರ್ಮ ಚಾರುಚರಿತಾದ್ಯಾಲೋಕದಿಂದೊರ್ಮೆ ಹಾ | ೧೫೯ ܘܬܘ ܘܬܘ