ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨v ಓ ೧೬೩ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ವಿನೋದಂಗಳಿನೊರ್ಮೆ ಮೊಹನಮಹಾಸಂಗೀತದಿಂದೊರ್ಮೆ ಶ | ಸವರಾಭ್ಯಾಸದಿನೊರ್ಮೆ ಪೊತ್ತುಗಳವರ ವಿದ್ಯಾಧರಾಧೀಶ್ವರಂ ೧೬೦ ವಗಿ ಮತ್ತಮಾವಿಯಚ್ಚರೇಂದ್ರಂ ಸುತ್ತಾಮದಿಶಾದಿಯಂತೆ ಮಿತ್ರ ಮಂಡಳಾನುರಾಗನುಂ ದಿನಕರತನಯನಂತೆ ದುರ್ಯೋಧನಪ್ರಿಯನುಂ ಪೌ ರ್ಆಾಪಸ ದಿನನಂತೆ ಸಕಲರಾಜಾಭಿರಾಜಿತನುಂ ಮರುದ್ದಿ ಶಾಧರೆಯಂತೆ ಮಹಾಬಲಸವನ್ನಿತನುಂ ವೈವಸ್ವತಸುತನ:ತೆ ವಿಜಯಾಳಂಕೃತನುಂ ಶರನಿ ಧಿಯಂತೆ ಶರಣಾಯಾತಕುಕೃತ್ಸಮಾವೃತನುಂ ವಿನತಾಪತ್ಯನಂತೆ ವಿಯಚ್ಚರ ಕುಲಾಗ್ರೇಸರನುಂ ಸುಪರ್ವಪರ್ವ ತಾಗದಂತೆ ಕ್ಷಮಾಧರನುವಾಗಿರ್ಪನಂ ತುಮಲ್ಲದೆಯಂ ತ್ರಿಜಗದ್ವಾ ವೃತವಾಗೆ ತೇಜದೆಸಕಂ ಛತ್ರಾಕುಲಚಾಯೆಯೊಳ್ | ನಿಜದಿಂ ತಣ್ಣನಿರಿ ರಾಜ ರಮೆ ವಕೌರಂಗದೊಳ್ ಲಕ್ಷ್ಮಿ ಶು|| ಕೈಜಹಾರಪ್ರಭೆಯಂತಿರೊಪ್ಪೆ ಭುಜದೊಳ್' ಕೇಯೂರಶೃಂಗಾರದಂ | ತೆ ಜಯಶ್ರೀ ನಿಲೆ ನಿತ್ಯ ಮಿಂತಸವನಾವಿದ್ಯಾಧರಾಧೀಶ್ವರಂ || ಧರ ವಿದ್ವಿಷ್ಟಭಯವ್ಯಪೇತವಖಿಳಾರ್ತಿವಾತವೆಂದುಂ ವಿಯ || ಇರಿಡಾರಹಿತಂ ಪ್ರಜಾಳ ಕರಬಾಧಾವರ್ಜಿತಂ ಸಜ್ಜನೋ | ರವಾನಂದಸುಧಾಮಯಂ ಪರಿಜನಂ ಹರ್ಷಾತ್ಮಮಾಗಲ್ ವಿಯ || ಚ ರಚಕ್ರಾಧಿಪನಿಂತು ತಾನರಸುಗೆಯ್ಯುತ್ತಿರ್ಪನುತ್ಸಾಹದಿ೦ | ೧೬೪ * ಪದೆಪಿಂದೊಪ್ಪಿರ್ಪನರಂತಖಿಲವಿಬುಧವಿದ್ಯಾಪ್ರಸಂಗಾದಿಶೋಭಾ | ಸ್ಪದನಾಜ್ಜಾಹ್ನವ್ಯ ವಿದ್ಯಾಧರಕುಲತಿಲಕಂ ದುರ್ಮುದಾರಾತಿಭೂಭ್ಯ | ದ್ವಿದುರಂ ಕಲ್ಪದ್ರುಮಾಧಃಕೃತವಿತರಣನಕ್ಕೂಕೀರ್ತಿಪ್ರಭಾಕೀ | ರ್Gದಿಶಾಚಕ್ರ ಸಮುತ್ಸಾರಿತದುರಿತಬಳ೦ ಸೂಕ್ತಿಸಂದರ್ಭಗಳro [೧೬೫ - ಗದ್ಯ - ಇದು ವಿನಮದನರೇಂದ್ರ ಮಣಿಕಿರಣಮಾಲಾಪರಾಗಪರಿರಂಜಿತಚರಣ ಸರಸೀರುಹರಾಜಿತ ಪರಮಜಿನರಾಜಸಮಯಸಮುದಿತಸದಮಲಗಮಸುಧಾಶರಧಿ ಶರಧಿಂದು ಶ್ರೀಮಾಘಣಂದಿಪಂಡಿತಮುನೀಶ್ವರ ಮನೋಜನಿತನಿರುಪಮದಯಾ ಸರಸಿಸಂಭೂತಸಂಭವಾಮಳ ಸು ಕ ವಿ ಕ ಮ ಭ ವ ವಿರಚಿತಮಪ್ಪ ಶಾಂತೀಶ್ವರಪರಮ ಪುರಾಣದೊಳ್ | ಜಲನಹಟಮಹಾರಾಜ ರಾಜ್ಯಲಕ್ಷ್ಮಿ ವಿಳಾಸವರ್ಣನಂ, ಪ್ರಥಮಾಶ್ವಾಸಂ