ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ ದ್ವಿತೀಯಾಶಾಸಂ 3 ಶ್ರೀವಕ್ಷದೊಳಮಳವಚ | ಶ್ರೀವದನದೊಳಗಲದಿರೆ ವಿಯಚ್ಚರವಂಶ | ತ್ರಿವರನೆಸೆದಂ ವಿಶದಯ | ಶೋವಿನ ಜನಪದಪಯೋಜನತ್ತಮರಾಳಂ | ಸತತಂ ವ್ಯಾವೃತಮಿತ್ರರಾಜಮಯದಿಂ ಭಾಗ್ಯಹೀನೃತ್ಯುಳಂ | ಚಿತದಿಂ ಸುತ್ತಿ ವಿರಾಜಿಸಿರ್ಪ ಸುಮನಸ್ಸಂತಾನದಿಂದುನ್ನತೋ | ನೃತಕಲ್ಯಾಣವಿಲಾಸದಿಂ ಸೊಗಯಿನಿರ್ಪಮೇರುವಂ ಪೋಲು ವಿ || ಶು ತತೇಜಂ ಖಚ೦ಾಧಿರಾಜನೊಲವಿಂದೊಡೆಲ ಕೊಟ್ಟಿರಲ್ | - ಆ ಸಮಯದೊಳ್ ಅವನಿತಳಾಲಿಂಗಿವಿಮ ! ಳವಪುರ್ನಿಟೆಲಘಟಿತಕರಕುಟ್ಕಳ ನಾ || ಗಿ ವಿರಾಜಿಸುತೆಲ್ಲಾ ರುಪಿ | ನಿವೇದಕಂ ವಿನಯದಿಂದಮಿರದಿಂತೆಂದಂ ; ತನಿವಣ್ಣಂಗಳ ಬಳಗಂ | ಮುನಿವರ್ತಿಯನಾಂತುದೆನೆ ನಿಜಾಂಗಸಭೆ ನೆ | ಟ್ಟನೆ ಕುಡಿಯಿಡುವ ಜಗನ್ನಂ | ದನರಭಿನಂದನರೆನಿಪ್ಪ ಚಾರಣಪ್ರಿಯರ್ || ಪೊಳವಟ್ನಾಯಕಾಯಪ್ರಭೆ ವನತಿಮಿರಸೋಮಮಂ ತಳೆ [ಚಂದ್ರ | ಪಳ ದುಷ್ಪಟ್ಟ ಪಾಪಣದೊಳ ವಿಚಳದೆನ್ನಿ೦ದು ಕೆಯ್ಯಕ್ಕಿ ಶುದ್ಧಾ | ಚಳ ಶುಭಧ್ಯಾನವಾದಂ ನೆಲಸಿ ಪುಳಕವಾ೪ಾಮಯಾಂಗ‌ ಮುದy | ಚ್ಛಳದೀಪಲಿತಾಕ್ಷರ್ ವಿಳಸದನವುರಿಂತಿರ್ದರಾಯೋಗಿವರ್ಯ | ೫ ಮುನಿಪರವರಿಂತು ನಮ್ಮಯ || ಮನೋಹರಧ್ಯಾನದೊಳ್ ಶುಭಧ್ಯಾನಮಯೋ | ೪