೩೫d ೧೧] ಶಾಂತೀಶ್ವರ ಪುಣಾಣಂ' ಪೊಳಪ'ದು ತಾರೆಗಳ ಹಳ | ಹಳನಾದುವು ಕುವಳಯಂಗಳಸರಿಸಕಂಗೆ | ಟೈಳವಳದುವಾಚಕೋರಂ ! ಗಳ ಬಳಗಂ ಬೆಳದುವು ಕರಂ ದಿನಮುಖದೊಳ್ | F೧ ನೀರಜದ ನಗೆ ಮುಗುಳುದು | ಕೈರವದ ವಿಕಾಸದುದಾಕೋಕದ ಜೇ 11 ತೋರಿಂಗಮಧಿಕಮಾಲ್ಕು ಚ | ಕೊರದ ಮುದಮಗ್ಗಿ ಪೋಯ್ತು ಮುನ್ನೆಸ'ನೋ೪ { [೯೨|| ಹಿಮರುಚಿ ತಾನಗಳಿಂದೆ ಪೋಗೆ ತದೀಯವಿಯೋಗತಾಪದಿಂ || ದಮರ್ದಿರಲಾದಂಬರವ'ನೆಕ್ಕಿದುರ್ವಿಯ ಶಾಡ್ನಲಂಗಳ | ಗಿಮದೊಳ ಮೆಯ್ಯನಿಕ್ಕಿದ ಸಮುಜ್ಜಳತಾರಕ [ಸಂಘ ಮೆಂಬ ವಿ : ಭ್ರಮವನೆ ಬೀಜುತಿರ್ದುದೆನಸುಂ ಪನಿಪ್ರಲ್ಲಪಯಃ ಕಂಬುಜಂ |೯೩|| ಪನಿಪುಲ್ಲಂಬುಕಣಂಗಳಂ ಕೆದಕುತುಂ ಕೋಕಂಗಳೊಳ್ ರಾಗಮಂ | ನನವೊಯುಸುತುಂ ಪತಿಗಳಳರ್ಗಾತೂ೦ಕಡಂ ನೂಂಕುತುಂ || . ವನಜಕ್ಕಯ್ಯನಲರ್ಕೆಯಂ ಸಮನಿಸುತ್ತೂರಂತೆ ಮೆಯ್ಕೆರ್ಚೆ ತ : ಇನೆ ತೀಡಿ ನಸುಂ ಪ್ರಭಾತಸಮಯವೊದ್ಧೂತಶೀತಾನಿಳಂ|| ೯೪|| ಬಳಸಿ ಚಿಲಿಮಿಲಿಪ ವಿಹಗ || ಗಳ ಕಳಕಳದೊಡನೆ ತೋರ್ದು ಸರಸೀಜಳಮಂ। ವಳಿಗೊಳಿಸಿ ಕುಮುದಮುಖಮಂ | ಬೆಳಿಸಿ ತೀಡಿತ್ತು ಸುಪ್ರಭಾತಸಮಾರಂ ||೯೫|| ತನುವಂ ತೇಯ್ಯುತು? ಗಾಳಿಯ ಪದೆಪಿನೊಳೆತು ಪಕ್ಷ [ಗಳೂ೪ ಪ | ಟೈನಿತುಂ ಶಿವೋತಂಗಳ೦೦ ವೀಕ್ಷಿಸುತೆಕಗಳಂ ಮೆಲ್ಲನರ್ಚುನಿಂದೆ | ಯ್ಯನೆ ಸಾರ್ದಾಟಯಿಂ ತೊಟ್ಟಡಿದುಕ ಗಂಗಳಂ ನುಣ್ಣ [ಬೆರ್ಜೆಚೆ್ರ ಮೆಯ್ಯ! ಪಾ-1, ನೊಳೆ 2. ಮೈತಂ 3, ಪೊತ್ರಂಗಳಂ 4, ಸಾರ್ದಾ 5. ತೊಟ್ಟಿಡೆದು. ಒ D ಟಿ'
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೬೧
ಗೋಚರ