೩೫ Vi. ೧೨] ಶಾಂತೀಶ್ವರ ಪುರಾಣಂ ಹರಿಮುಖಹೇಮಾಘಷಂ ; ಹರಿನ್ನುಖಾಂತರಮನೆಯ್ಲಿ ತೀವುತ್ತಿರೆಯುಂ | ಹರಿಪದದಿಂದೊಗೆದ ರಜಂ | ಹರಿಪದಮಂತಡರವಡೆದುದಾನ್ನ ಪಸೈನ್ಯಂ - ನೆಲನಂ ಮಾಲನೆಗೆವದೆ ಮಸಗುವಿಛಂಗಳ್ಳರುತ್ತಿರ್ಪುವಿಂತೀ | ಗಳ ಕೋಡೊಳ್ಳನ್ನು ನಿಮ್ಹಾನಗಳನಿರಿಸಿ ಕೊಂಡಿರ್ಪುದೆಂದಾಗಳಿಂದಾ ! ನಳಕೀನಾಕಾಸುರಭೀಕ್ಷ ರಪವನಕುಬೇರಾಭವರ್ಗೆಯೆ ಪೇಜಾ : ಕುಳದಿಂದೆನ್ನಿನವಿದುದು ದೆಸೆಗಳ ಡಿಂಡಿಮೋಚ೦ಡನಾದಂ |೯|| - ಹಯಾರಾ'ನಿಳವ್ಯಾ 'ಹೃತಬಹಲಿಮಲಾಲಾಲಸತೇನಮಾಳಾ | ಮಯವಾಕಾಚಕಮುಗ್ರಿನ್ಮದಕರಟಕಫೋಟೋಚ್ಚಳಿದ್ದಾನಧಾರಾ || ಮಯಮುರೀಚಕನುತೇತನಕುಳಪಟಲೊಲಾಂಚ೪ಾನೀಕ ಶೋಭಾ || ಮಯನೋರಂತಾನಭಕ್ಷಕ ಮಿದೆನೆ ನಡೆಗೊಂಡತ್ತು ಚಕ್ರೇಶಚಕ | - ನದನದ್ಧಾಂಬಪೂರಂ ಬಳಪಧಹತಿಯಿಂ ಬತ್ತಿ ಬಾಯಿಟ್ಟು ದೂಳೆ | ಟ್ಟುದು ಭಜನೆ ನುರ್ಗಾಗಿಯೆ ನೆಲಕಿ ಪುಡಿಯಿಟ್ಟಿತ್ತಲುಂ
- fಸುತ್ತಿ ಬೇsತಿ | ಟ್ಟುದು ಕೇಳ್ಳವ್ವಲ್ಲಿಯುಂ ಕುಟ್ಟಿದ ತಂದೆ ಕರಂ ಪಿಟ್ಟು ಸಿಟ್ಟಾಗಿ ಪಾಕ | ಒುದಿದೆಂಬಾಪಾಲ್ಯವೋ ಭೂಪತಿಯ ಪಟುತರಾನೂನಸೇನಾಪತಾನಂ ||
ದ್ವಿಪದನಾಮೋದಲುಬ್ಧಭ್ರಮರಮಧುರಝಸ್ಕಾರಗೇಯಂ ಮದಾನೇ | ಕಪಸಂತಾನೋತ್ಥಳLಂಹಿತರುತಿ ವಿಳ ಸದಸ್ಯಮುದ್ಯನ್ನರುತ್ಸಾ || ತಪಟಾಂದೋಳಾಯಮಾನೋಲ್ಲಸಿತಕದಳಿಕಾನೀಕನೃತ್ಯಂ ಸಮಂತ್ರ | ಹೈ ಪೊದಾಕರ್ಯತೂರ್ಯ,ಯಮನಿಸಿದುದಕ್ಷಿಣಸೈನ್ಯಪಯಾee || ವ॥ ಇಂತು ನಿಚ್ಚವಯದಿಂದಚ್ಚಗಂ ಸಮನಿಸಿದಂತೆ ಸಕಳಸೇನೆ ಯಂ ಸೇನಾನಾಯಕಂ ತಡೆಯದೆ ನಡೆಯಿಸಿ ಕೊಂಡು ರಕ್ತದಾನದೀತೀರ ಮನೆಯಿ ಭೂನಾಥನ ತೇಜೋಳ | ಕ್ರೈನಂದನೆ ತಾನಿದೆನೆ ವಿರಾಜಿಸ ರಕ್ಷ | ಫಾ-1, ನಿಳವ್ವಾ. &3 M