ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ೫ ೧೨| ಶಾಂತೀಶ್ವರ ಪುರಾಣಂ ದಯದಿಂದಿಕ್ಕಿದ ವರ್ಣಪೂರಂತೆಯೇ ತಾನೆಂಬಿನಂ ಚಿತ್ರಕಂ | ತಿಯನಾಂತು ಸುರೇಂದ್ರಚಾಪವನಸುಂ ವಿಭಾಜಿಸಿತ್ತಳುದೊಳ್ | ಬಗೆದಂಭೋದಗಜಕ್ಕಮರ್ತ್ಯಪತಿ ಬೀಸುತ್ತಿರ್ದ ಮುಕ್ತಾವರ | ತ್ರಗಳೂ ಪೊಳ್ಳದಿರನ್ನದಾನಳ ಶಿಖದಾಮಂಗಳೂ ಶಾe ವಿಯೋ | ಗಿಗಕ್ಕುರ್ಚುವ ಮೇಘುಮನ್ಮಥನ ತೂಣೀರೋದ್ದ ತಾಳಯಂ | ಬುಗಳ ಪೇಳೆನೆ ಮಿಂಚುಗಳ್ಳಳಿರ್ದುದಾದೇವತಸಂಭತದೊಳ್ || ಫುನಮಾರ್ಗಶಿಯ ಮೇಫಾಗಮವರಿನ ವಿವಾಹೋತ್ಸವೋ [ದ್ಧೂತವಾದಿ' ತನವೀನಧಾನಮೋ ವಾರಿದಕರಟಗುಟಾಗೊಲ್ಲ ಸಡ್ಡಿಂಡಿಮಾನೀ | . ಕನಿಕೃಷ್ಟಾರಾವಮೋ ಕಾಮುಕಷ್ಟಗಮೃಗಯಾಕಿಡೆಗೇರ್ಪ ಕಂದ! ರ್ಪನ ಭೇರೀಫೆಷನೋ ತಾನನಿಗೆದುದುಸಂರಂಭದಂಭೋದನಾದಂ ಮದವನ್ನಯರರುತಿವರ | ಸೂದವಿ ಸಮಂತೊಗೆದುದಟ್ಟರು'[' ವಿರಹಿಸಮಾ | ಜದ ಬಾಪ್ಪಬಿಂದುಗಳ್ಳರ | ಸುದಿರ್ದುವು ಫುನವಾರಿಬಿಂದುಗಳುಂಗಾರೆ' _888 ಬರ ವರ್ಷಗಮವಿಟನಂ | ಪರಿರಂಭಿಸ ಸಂಭ್ರಮಕ್ಕೆ ಪುದುಗುವ ನಭ | ಸ್ಥರುನಯ ಕುಚಹಾರದ ಬಿ | ತರಿಸುವ ಮುತ್ತುಗಳ ತಳದೆ ಸುರಿದುವು ಪನಿಗಳ ೪೫!! ಎ ಪತ್ರ ಮತ್ತಿ ನಸುನೀಡಿದ ಗೋಕ್ಕೆ ಹಿಡಿದುಚಂಚುವಂ | ಒಳಮರೆಮುಜ್ಜಿದಜ್ಞೆ ಮಿಡುಕಾಡುವ ತಾಳುಗೆ ತಳ್ಳುಖರು || ಮ್ಮಿಳಿತಕನೀನಿಕಾಯುಗಳ ಮೊನ್ನೆ ನವಾಂಬುದಬಿಂದುವೃಂದಮಂ ! ಗಳಗಳನೀಂಟುತಿರ್ದುದು ಮನಂ ತವಂತಿರೆ ಚಾತಕೋತ್ತರ 1841 ತಳತಳನೆ ಸುರಿವ ಮುಂಬನಿ | ಗಳ ಬಳಗಂ ಚಾತಕ್ಕುದಾಗ್ನಿಯನಲೆದು || ಸಾ-3 ,