ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಶಾಂತೀಶ್ವರ ಪುರಾಣ ವರಚಂದನಚರ್ಚಾವಿ || ಸ್ವರಮಪ್ಪ ಮನೋಜಕುಂಭಿಕುಂಭ೦ಗಳವೋಲ್ || ನೆರವು ಪುದಿದು ಮನೋ ! ಹರಮಾದುವು ತೆರೆದು ನದಿಯ ಪುಳಿನತಳಂಗಳ |48 ವನರುಹಫಂಡದ ವಾರಿಯ || ತನಿಗೊರ್ವಿಗೆ ತೊಲಗಿ ತಿಳಯೆ ತನ್ನದದೊಳು || ಮಿನಮುಖವೀಕಾತುರತೆಯ : ನನಸುಂ ನಿಮಿರ್ದಂತ ತೋದುವು ಜಲಜಂಗಲ್ ೬೫|| - ಜಾತಿವಿಳಾಸಮೊನ್ನೆ ನಡೆತಂದನುದಗ್ರಶರನ್ನ ಹಿಶನಂ | ದಾತಲೀಲೆಯಿಂ ಗಗನಲಕ್ಷ್ಮಿಗೆ ಹೇಳಲಡರ್ತು ನೀಳ್ಳುದಾ || ಖ್ಯಾತಿಯ ದುಗ್ಗಮಾರಿನಿಧಿಯೆಂಬಿನಮಂದಿರಮಂ ಪೊದಟ್ಟು ಶು | ಭಾತುಳಶೋಭೆಯಿಂದೊಗೆದುದಾಗಳ ಶಾರದರದೋತ್ಕರಂ ೬೬೧ ಹೇಮಂತಂ ಬರಲಿರ್ದನೆಂಬ ಭಯದಿಂದೆ ಸರಂ ನೀರದ | ಸೋಮಂ ಪೋ ಬರುತಿರ್ದುದೀಗಳನರುದ್ಯಾನಸಸ್ತಾನದಿಂ || ತಾಮುಂದು ಮರಳಜಾಳವನಸುಂ ಪೊರ್ದಿತ್ತು ಪುಂಡಾಂಬುಜೊ | ದ್ವಾದಶಿಯ ವಿಳಾಸಮಂ ದಿಗುರಿಸುತ್ತ ಬ್ಲಾಕರಾನೀಕದೊಳ್ ||೬೭ - ತರಗೆಗಳ ಬೆಳಗವನಿಗೆ || ಬೇರಿಳಿಯುತ್ತಿರ್ದುದೆಂಬಿಸಂ ಬೆಳ್ಳರಿಗಳ | ಭೂರನೆ ಸುರಿದುವು ಶಾರದ | ನೀರದದಿಂ ತುಜಗಿ ತಕ್ತಕಂಗೊಳೆಯುಟ್ಟು 14vI ವಿಳಸನ್ಸ್ಕ್ರಿಕಯುಕ್ತದಿಂ ಮೊಗೆದು ಮುನ್ನಂ ವಾರ್ಧಿಯೊಂದು ತ। ಜ್ಜಳಮಂ ತಾಂ ನೆಲ ಧಾತ್ರಿಯೊಳ್ಳ ಅತಿದು ಮತ್ತಂ ತತ್ಪಯೊಬ್ರಜಂ ಬs'ಯೊಳ್ಳಷ್ಟೂಳಿಪದದಿಂದೆ ಕಜಕಿಯುತ್ತಿರ್ದಧ್ರುವಾಕುಕ್ಕಿನಂ | ಗಳಸಂಬಂತ ಸಮಂತು ಸರ್ದುವು ಪೊದುರಂತವಬಿಂದುಗಳ |