ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩d ೧೨] ಶಾಂತೀಶ್ವರ ಪುರಾಣಿಕ ಪಸರ್ವತ್ತ ಧಾತ್ರಿಯಂ ನೀ | ರಸವಂ ಮಾಡಿತ್ತು ಮತ್ತ ಧಾತ್ರಿಫಳಮಂ || ರಸಮಯಮಂ ಮಾಡಿತು ಮಾ | ಗಿ ಸಮಂತೇಂ ಹರಂಭರಣಕಾರ್ಯಕ್ರಮ ||೩೩|| ಕುಂದುವ ಪರ್ಚುವೊಂದು ತಳದಿಂ ಶಶಿಬಿಂಬವಿದಾವಗಂ ಸುವೃಂ | ದಂ ದೊರವೆತ್ತು ತೋರ್ಪುದಲ”ನಾರವಿಬಿಂಬವಿದೆಂಬ ಭಾವನಾ || ದಂ ದಿಟಮಾದುದಲ್ಲದೆ ಹಿಮಾಹಿಮಭೇದಮದಗ್ಗಿ ಪೋಯ್ತು ತಾ | ನಂದೊರ ಬಂದ ಮಾಗಿಯ ಪೊದ ತುಪಾರಮಿದೇನಗರ 1281 ಇದು ಬಿಸಿಲಿದು ಪೊಸಚಂದ್ರಿಕೆ | ಯಿದು ದೀಪಿಕೆಯಿದು ನವೀನಮಣಿದೀಪಿಕಯೆಂ | ಬುದು ಅದು ತನ್ನ ಸೇ | ಆದವಿದ ಮಾಗಿಯ ಹಿಥುವೇನದ್ಭುತವೋ 11೭೫|| ಮುಕುಳಿತವೃತ್ತಿಯಾಯ್ತು ಸತತಂ ಶತಪತ್ರ ಸಮಾಜಮಾವಗಂ | ವಿಕಸಿತರೂಪವಾಯು ಕುಮುದಾವಳಿ ಕೊಕ್ಕುಳಂ ವಿಯೋಗಃ || ವಕಪರಿಯುಕ್ತಮಾಯ ನಿಶಮೆಯ ಚಕೋರಚಯಂ ವಿಭಾಸುರಾ | ಧಿಕಮುದವಾಯ್ತಿನಿ ತುಹಿನೋತ್ಕಟಮೆಂತುಟೊ ಮಾಗಿ [ಯೇ ಯೋ೪ ॥೩೬॥ ಕಂತಿನ ಹಿಮವರ್ಷ ಶತದಿ | ನಲಂಕನಾಂದಳಗಳರ್ದುವೆತ್ತಂ ಖಾಲಿ ! ಅತಿಯದೆ ಪಂಡುದಂಬುಹ | ದಿಚುಂಬಿಕೊಳ್ಳಿಡುಕದಲ್ಲಿ ಮಾಗಿಯೊಳಲ್ಲ" ||೬ || - ಜಳಧಿಪರ್ವ&ಯನ ಸರ್ದನಿನಂ ಸಲೆ ದಕ್ಷಿಣಾಯನ | ಚಲದೊಳ ಪೊರ್ದಿದಂ ಶಿಖಿಯನ ಗಳಜಾರಫಲೀಶನೀಶರಾ । ತುಳನಿಟಿಲಾಂಬಕನಳನ ಸಾರ್ಗಿರದೆದನೆಂದೊಡಾವನ | ಸ್ಥಳಿತದಿನಿರ್ಪನಿಂತೆಗೆದ ಮಾಗಿಯ ವಿಸ್ತಶೀತದಂತದಿಂ [೩vi.