೩೪೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಹೃರದ ವಿಾಸಮಂ ಪೊಳವ ಮುಡೆಯಂ ನೆಗೆ ಸೂಚಪಂದನಾ | hರೆ ಬರಿಸಂಬರಂ ಮುನಿಪನಿರ್ದನಕ೦ಪಿತನಾತ್ಮಭಾವದಿಂ ೬ ೧೦೫1!. ಆನಂದಮುನ್ನಿ ಕಣ್ಮಣಿ | ರನಾಕಾನಿಹಿತವಾಗಿ ತನುಕುಮಯಂ ತನುಜಳನಿರೆ ಧರ್ಮ | ಧ್ಯಾನದೊಳಿರ್ದ೦ ಮುನೀಂದ್ರನರಗತತಂದ | || ೧೩ ವ್ಯ: ಇಂತು ಮುನೀಶ್ವರಂ ಶುಭಧ್ಯಾನದೊ೪ರೆಯುಮಕ್ಷಗೀವನ ತನಯರಪ್ಪ ರತ್ನಕಂಠನುಂ ರತ್ಕಾಯುಧನುಂ ತಾವನುಬಂಧಕಧವಾಸ ನಾವಾನಿತರನೇಕಭವಪರಿಭ್ರಮಣದಿಂದಸುರಕುಲದೊಳ್' ಬಳುತಿಒಳರೆಂಬ ದೇವರಾಗಿ ಪುಟ್ಟರ್ದು ಪಯೋಧರಪದದೊಳ' ಪೋಗುತ್ತುಮಾ ಮುನೀಂ ದನಂ ಕಂಡು ಹಿಂದಣ ಜನ್ಮವರಮಂ ನನದುಪಸರ್ಗಮಂ ಮಾ ಡಿಡರಿಸುವಾಸಮಯದೊಳೇವಗಣಿಕೆಯರಪ್ಪ ರಂಭೆ ತಿಲೋತ್ತಮೆಯ ರಿಕ್ಷ ರುಂ ಬರುತ್ತು ಮದಂ ಕಂತು ಈಮುನಿಪತಿಗಳಟಕಟ ವೃ || ಥಾಮಿಥೈಯನೆತ್ತಿಕೊಂಡು ಮಾಬ್ರಪಸರ್ಗ | ಸೋಮಮಿದನೇಕದುಃಖದು | ರಾಮಯವುಂ ನಿನಗೆ ಮಾಡುಗುಂ ಭವಭವದೊಳ್ | (10೭|| ವ; ಇಂತು ನುಡಿದು ಒಳತಿಬಳರಂ ನಿವಾರಿಸಿ ವಜ್ರಾಯುಧವು ನೀಂದ್ರನ ಚರಣಾರವಿಂದಮಂ ಪೂಜಿಸಿ ಯಾರಂಭತಿಳೋತ್ತಮೆಯರ್ನಿಜ ನಿವಸಕ್ಕೆ ಪೋಪುದುಮಿತ್ತಲ್– ಪರಿಭಾವಿಸಿ ಸಂಸದ | ದುರಂತದುಸ್ಥಿತಿಯನಾಸಹಸಯಧಭ | ವರನೇವಯ್ಲಿ ಕರಂ ಚ | ಚರದಿಂ ವೈರಾಗ್ಯವಿಭಾವಮಂ ನ ತಳದ | NOV | ಶಬರಿಗೆ ಸಹಸಂಯುಧ : ಸುಮುದದಿಂತ್ತು ರಾಜ್ಯ ವಿಭವಮುಖಗಳ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೮
ಗೋಚರ