ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) ಶಾಂತೀಶ್ವರ ಪುರಾಣಂ ೩೫ ಗದ್ಯ !! ಇದು ವಿನಮದಮರೇಂದ್ರವಳಿಮಣಿಕಿರಣಮಾಳಾಪರಾಗಸರಿರಂಜಿತ ಚರಣಸರಸೀರುಹರಾಜಿತಪರಮಜಿನರಾಜಸಮಯ ಸಮುದಿತಸದಮಲಗಮಸುಧಾ ಶರಧಿಶರದಿಂದು ಶ್ರೀ ಮಾ ಸ ಣ ೦ ದಿ ಪ೦ಡಿ ತ ಮುನೀಶ್ವರ ಮನೋಜನಿತವಿರುವ ಮದಯಾರಸ ಸರಸೀ ಸಂಭೂತಸಂಭವಾಮಳ ಸುಕವಿ ಕಮಲಭವ ವಿರಚಿತಮಪ್ಪ ಶಾಂತೀಶ್ವರ ಪುರಾಣದೊಳಿ ವಜ್ರಾಯುಧಮಹಾರಾಜದಿಗ್ವಿಜಯವರ್ಣನಂ ತದ್ದೆರಾಗ್ಯವರ್ಣನಂ ಸೌಮನಕಲ್ಲಾಹಮಿಂದ್ರ ವರ್ಣನಂ ಮೇಘರಥಕುಮಾರಬೋಧೋದಯವರ್ಣನಂ ದ್ವಾದಶಾಶ್ವಾಸಂ ಸಂಪೂಣF೦. Mah | ತ್ರಯೋದಶಾಸ್ತ್ರಾಸ೦ || |೧| ಶ್ರೀನತಸುರನಿಕರಂ ತಿ : ಜ್ಞಾನಾತ್ಮಕನಪ್ಪ ಫುನರಥಂಗಚ್ಚರಿಯಂ || ತಾನಿತ್ತ ಬೋಧದಿಂದೆನಿ || ಹನುಂ ಜನಪದಪಯೋಜರಾಜಮರಾಳಂ ವ: ಅಗಳಾಯಭವಪಂಚಮಂ ನೆಡೆಯೆ ಕೇಳ್ತಾದಿವಿತಿಳಕ ಚಂದತಿಳಕವಿದ್ಯಾಧುರ್ನಿಜರೂಪಮಂ ತೋp' ಸಕಳಸಭಾಜನನನಿತು ಮಚರಿವಡುತ್ತುಮಿರೆ ಫುನರಥಮಹಾರಾಜನುಮುಂ ಮಥುಭಕಾರಕ ಸುಮ ಭಜಿಸಿ ಪೊಡಮಟ್ಟು ತಡೆಯದೆ ಪರಿಲಬ್ಬಿ ವೈರಾಗ್ಯಯೋಗ್ಯ