ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yd4 |೪ ೪|| ಕರ್ಣಾಟಕ ಕಾವ್ಯಕಲಾನಿಧಿ [ಆಶಾಸ ದೇವರ ಆಟಕ್ಕೆ ಯಿಂಹಳಿಯಲಾದುದು ನೀವೆನಗೊಲುಡಿಂತು ಸಂ | ಭಾವಿಸದೇಕೆ ನೇಮಿಸಿದಿರಾ- ಭವದಖಗಳಿ೦ದೆ ಏಂಗಿ ಏಂ || ಶವಗರ್ಮಿನೇಂ ದುರಿತಭಾಜನರಾಜ್ಯದೊಳಂತದಿರ್ಕೆ ಸಿ | ಮ್ಯಾ ವಿಳಸಪ್ಪದಾಬ್ಬಮನಗುದೆಯೆನ್ನ ಮನೋಮಧುವಹಂ ||೩|| ಭಿನ್ನಮನಮಾಡಿ ನೇಮಿಸು | ವನ ಭವದಂಫಿಸಂಗದಿಂ ಪಿಂಗುವೆನೆಂಬೀ || ಬಿನ್ನವಿದಿಂನವಧರಿಸುವು ! ದೆನ್ನ ಮನೋವೃತ್ತಿ ದೇವ ನೀವಲಯದುದೇ ಸಮನಿಪುದು ಸಕಳದುಷ್ಕೃತ ! ಸಮುದಯಮನಮೋಘುಮೆನಿಪ ರಾಜ್ಯಮಹಾಭಃ | ರಮುನೀಗಳಳದಂ ಭೂಮಿತಾತ್ಮನೆ ನಿನ್ನ ತಮ್ಮನಲ್ಲನೇ ನೃಪತೀ || VH ಎನೆ ಕೇಳ್ಳಾಗಳ' ತಮ್ಮನ | ಮನದ ಪರಿಚ್ಛೇದಮಂ ವಿಚಾರಿಸಿ ತಾನಿಂ | ತು ನಿಜಸ್ತಾಂತದೊಳತಿಮುದ | ಮನೆ ತಳದು ಮೆಜ್ಜೆ ಮೇಘುರಥನರನಾಥಂ ಅಸುಜಂಬೆರಸುರುಮುದದಿಂ | ದೆನಸುಂ ತಡೆಯದೆ ನರೇಂದ್ರನಾಗಳ್ಳಿ ಜನಂ | ದನನಪ್ಪ ಮೇಧುಸೇನಂ | ಗನುಪಮನಿಜರಾಜ್ಯ ಪದವಿಯಂ ಪದೆದಿತ್ತಂ 11V೭|| - ಅನುಪಮಿತಾತ್ಮಕೀರ್ತಿ ಭುವನತಯನಂ ಬೆಳಗುತ್ತಿರಿ ತಾ | ನನುಜಸಮನ್ವಿತಂ ತಡೆಯದಷ್ಟಸಹಸ್ರನರೇಂದ್ರ ಸಂಯುತಂ || ಮನದನುರಾಗದಿಂ ತಳದನಗಳ ಮೇವುರಥಾವನೀತನಾ ! ಫುನರಥತೀರ್ಥನಾಥಪದಶಾರ್ಕ್ಷದೊಳಕ್ಷಯಜೈನದೀಕ್ಷೆಯಂ ||VV| ನರಪಂ ಪದಯೊ?ಳಶಾಂ | ಬರಪರಿವೃತಕೀರ್ತಿಯಾದನದುಮಾಗು ಮಿಳಾ | || ೬||