ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] , tಾಂತೀಶ್ವರ ಪುರಾಣ ೪೦೫ ಧಾನಕ್ರಿಯೆಗಳುಮಂ ನಾತ್ತಂಟು ದೀಕ್ಷಾಸ್ವಯಕಿಯತವಾಗಳು(?) ಮಂ | ಏಟು ತಂದ ಕರ್ತಾನಯಕ್ರಿಯೆಗಳುಮಂ ಪೇಟ್ಟು ನೀನೀ ಭವಕ್ಕೆ ಮನೆಯ ಜನ್ಮದೋ೪ ಜಂಬೂದ್ವೀಪದ ಭರತಕ್ಷಶದೊಳ್ಳ ಚಮಚಕ್ರವರ್ತಿಯುಂ ಪದಿನಾಜೆನೆಯ ತೀರ್ಥಕರನುಮಪ್ಪ ಎನಲದeo ಕೇಳು ಹದಿನಾಲುಮಡಿ ಪರಮಹರ್ಷೋತ್ಮರ್ಪಮನಪ್ಪುಕಲ್ಲು ಮೇ ಸುರಥಮಹಾರಾಜಂ ತದೀಯಪದಸಖಮಯೂಖಮಲ್ಲಿ ಆನೀಕಶೇಖರಿತ ಕೋಟೇರವಾಗಿ - ಮನದೊಳ್ಳುಮೆ ರಾಜ್ಯವಲ್ಲಿಯ ತೊಡರ್ಸ೦ ನಾಡೆಯುಂ ಬಿಟ್ಟು ನೆ) ಟ್ಟನೆ ಕೈಕೊಂಡವನಲ್ಲ ನಿಕ್ಷಳಲಸನ್ನಿ ಯಸಶಿಯ ಸ || ಮೈನಸು ಕೂಡುವ ದೂತಿಯನ್ನು ಸುತಪಸಖ್ಯಮಂ ಮಾಡಲಾಂ || ನೆನೆದಂತೀಗುರು ಪೇಟ್ಟನೆಂದು ನೃಪನತ್ಯಾನಂದಮಂ ತಾಳ್ದಂ [೬೯ || ವ|| ಆಂತು ಮನದೊಳ್ಳಿಶ್ಚಯಿಸಿ ಮೇಧುರಥಮಹೀನಾಥಂ ನಿಜರಿ ನುಜನಪ್ಪ ದೃಢರಥನ ಮೊಗಮಂ ನೋಡಿ ವಿನಯಂ ನಿಮ್ಮೊಜಂ ಮದ್ವಚನವಮನುಲ್ಲಂಘುನಂಗೆಯ್ದು ದಿಲ್ಲೆಂ! ಬಿನಿಸಂ ಬಲ್ಲೆಂ ಸಮಂತಾದೊಡಮಿದನೆ ದಿಟಂ ಪೇಶೆಂ ಪೇಟ್ಟವೊ೦ ಕೆನೆ ಕೈಕೊಳ್ಳ ಜ್ಯ ಸಾಮ್ರಾಜ್ಯಮನನುನಯದಿಂ ತಾಳ್ಳ ನಿತ್ಯಂ ಸಮಸ್ತ ವನಿಯಂ ಸಲೀಲೆಯಿಂ ಪಾಲಿಸು ವೃಢರಥ ನೀನೆಂದು ಭನಾಥನೆಂದಂ | ನೀನಲ್ಲದೆ ತಾಳುವರಾ | ರೀನಿರುಪಮರಾಜ್ಯಭರಮನಿದನೆಂದಾ || ಯಾನುಜ ದೃಢರಥನ್ನ ಪತಿಗೆ || ಭೂನಾಥಂ ನುಡಿದನಿಂತು ನಯನಂ ಪ್ರಯಮಂ {{v೧|| ತನಗಿಂತು ನುಡಿದ ಮೇಧುರ | ಥನರೇಂದ್ರನ ಮಾತುಗೇಳು ಮಂದಸ್ಮಿತಮಂ | ತನವು೦ಡನಾಗಿ ದೃಢರಥ | ನೆನಸು ಕಯುಗಿದು ಮೆಲ್ಲನಿರದಿಂತೆಂದಂ live/