ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೩ ೧೩] ಶಾಂತೀಶ್ವರ ಪುರಾಣಂ ತಿರ ತದಿಮಾನಹರಿನೀ | ಇರತ್ನ ಕುಟ್ಟಿ ಮತಳಂಗಳಸದಳ ಮೆಸಗುಂ || ೧೯|| ನವಮಣಿ......ಮ್ಮುಣಿ | ನಿವಹದೆ ಹರಿನೀಳ ಕೂಟಕೆಟಿಗ'ವು ಪ || ವಿಶಂಗಳಾಗಿ ತಮ್ಮ || ತವೊಲಾಗಿಸುತಿರ್ಪುವೊಗ್ರೆ ಗಗನಾಂತರಮಂ ||೧೧೯ | ಕಳದಿನದಶೇಪವಾಯ್ಸಳ | ಕುಳಮನೆ ಮಗಮಗಿಸ ಕಂಪನುಗುಳ್ಳಗರುವ ಧೂ || ಮಳತಾಸಮಾಜದಿಂ ತ್ಯಾ | ಮತಾಂತರ್ಭಾಗಮಾವಿಮಾನಮನನಂ ||೧೦|| ವ|| ಅಂತು ನಿರಂತರತಿಕಯಶೋಭಾನಿಶಾಂತವಾಗಿರ್ಪ ಸರಾರ್ಥ ಸಿದ್ದಿ ವಿಮಾನದ ವಿನಂತನೋಸಖಾ ತನಿಳಯದೆಳಮಳತನತ್ತಮಳಾ ಸಿನ ಪೊರೆಯೆಡೆಯಿಂಗದಳ ಶುಭ ಸಂದಭ್ರ ಪಟಳದ ಪೊರೆಯೆಡೆಯಿಂ ಪೊಮಡು ವ ನೆಲದಿಂಗಳಳಂಬಂತೆ ಕಳಸುತುಮಹಮಿಂದುರಾಗಿ ಸಂಭವಿಸಿ ಸಮ ಚತುರಸ ಸಂಸಾನರುಂ 'ಶರದಿಂದುಕಾಂತಕಾಂತಿಕಮನೀಯರುಂ ಪ್ರವಿಲ್ಲ ಸದರ ಪ್ರಮಾಣಾವಹದೇಹರುಂ ಸಹಜಾತ'ತ್ನಮಾಲ್ಯಾಂಬರಾಭರಣಭಾ ಸುರರುಂ ಸೋಡಶವರ್ಷಪಾಯದೆಸೆಯರುಂ ಶುದ್ದ ಕುಕ್ಕಲೇಶ್ಯಾ ಪರಿಣಾಮ ರುಂ ಪಾತಾಳವಾದ್ಯಗುಣಸೂತ್ರ ರತ್ನನಿಧಾನರುಂ ಲೋಕನಾಳಿಕೆ ಭ್ಯಂತರಸಮಸ್ತವನ್ನು ಭೇದವಿಪಯಿಕೃತದೇಶಾವಧಿಜ್ಞಾನವಾನಿತರುಂ ತ ಯಂಶದಬ್ ಪರಿಮಿತಾಯುಷ್ಯರು ತಕ್ಷ ಮಾಂಸಹಸವತ್ಸರವಿರಾಮಸe ಕಲ್ಪಿತಾಮೃತಾಹಾರರುಂ ತತ್ರ ಮಾಣಪಕ್ಷಾವಸಾನವಿರ್ಯತುಂಭಿನಿಕಾಸ ರುಂ ಅಪವೀಚಾರಸಂಜನಿತಪರಮಸುಖರುಮಗಿ ಒಡವುಟ್ಟಿದರೆಂಬೀಬಿ | ನುಡಿವಡೆವರ್ಪತರದಿರ್ಕೆ ಮಲುಮೆಯೊಳ ದಾ || ರೋಡವುಟ್ಟುವರಿಂತಚ್ಚರಿ | ಪೊಡವಿಗೆ ಮೇಘರಥದೃಢರಥರ ಸುಚರಿತ್ರಂ ||೧೧|| ಪರಿ-1, ಸರಸe.