ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಎಳಸದೆ ಮನಮಜ್ಞೆಗದೊಳ್' | ಬಳಸದೆ ನಿರವದ್ಯನಿಖಿಳಭೋಗಂಗಳ ಸಂ | ಗಳಿಸಿ ಏರಿದಾಗಿ ಮಹಿಮೆ | ಯೋಳಮಿಂದ್ರಿಯಸುಖದಿನಿರ್ದರಿಂತಹಮಿಂದರ್ || ೧೦೦ ತಮಗೆಸೆವ ವಿಷಯಸಖ್ಯಂ || ಸಮನಿಸಿಯುಂ ತಣಿವದಿಲ್ಲ ಪರಮಜಿನೇ೦ದ !! ಕ) ಮಕಮಳಯಮಳ ಪೂಜಾ ; ಕ್ರಮಕ್ಕಿಯಾನಿಕರದಿಂದಮಿಂಹಮಿಂದರೆ' ೧೨೩|| ನಡೆಯಿಸಿ ಕೊಳ್ಳದಿಂಗಡಲೊಳುದ್ಭವಿಸಿರ್ದ ಕಳ೦ಕಪಂಕದೊಳ್ || ತೊಡರದ ಕುಂದು ಪೆರ್ಚನೊಳಕಯ್ಯದ ನಿರ್ಮಳಚಂದ್ರಬಿಂಬವು !! ಆ್ಯಡಮದು ಪಾಟಿಯಲೆನಿಪ ಮೊಯ್ಸಳಗಿಂ ಮಿಗೆ ರಯ್ಯನಾಗಿ ನೇ | ರ್ಪಡು ನೆಲೆವೆರ್ಚೆ ನವ್ಯಸುಖಮಂ ಪಡೆದಂತಹಮಿಂದರಿರ್ಪುದುಂ ||೧೦|| ವು ಇಂತು ಮೇಘು ರಥದೃಢರಥಧರಪತಿಚರಾಹಮಿಂದ್ರರಿರಿಚುಂ ನಿರ್ವಾಂಧರೆಯ ನೆರೆಯೆನಿಸಿದ ಸರ್ವಾರ್ಥಸಿದ್ದಿಗೆಯಧೀಕ್ಷಕರಾಗಿರ್ಪುದು ಮಿತ್ತಲ್ – - ಜಳನಿಧಿಪರಿವೃತಜಂಬೂದ್ವೀ || ಪಲಸದ್ಭರತೋರ್ನಿಯೊಳ್ತಾನಿತರಕ್ಷ° | ಗಳವೊರ್ತಿಸುತಿರಲವಿ || ರಳದಿಂದುತ್ಸರ್ಪಿಣಾವಸರ್ಪಕಾಲ ||೧೦|| * ವೈ| ಅಂತನೂನವಾಗಿ ವರ್ತಿಸುವವಸರ್ಗ ಣಾ ಕಾಲದ ಸುಪಮ ಸುಖ ಮಾದಿಶಟ್ರಾಲಂಗಳೊಳಗೆ ಸುಪಮದುಪ್ಪಮೆಯೆಂಬ ತೃತೀಯಕಾನ್ಸಿ ತಿಯೆರಡು ಕೋಟಾಕ್ಟಸಾಗರೋಪಮಂಗಳ ಕಡೆಯೊಳ್ಳಲ್ಕಾಪ್ಪಮ ಭಾಗಮಾದಿಯಾಗಿ ಜಫನ್ಯಭೋಗಭೂಮಿಯ ಪ್ರವರ್ತನಮಪವರ್ತಿಸು ತುಂ ಬರಲಾಕಾಲದೊಳು ತಿನ್ನುತಿ ಕೃತಿನಾಭಿರಾಜಾವಸಾನ ಚತುರ್ದಕ ಮಸುಗಳ ಪಥದತೀರ್ಥೇಶ್ವರನ ಪ್ರಥಮಚಕ್ರಧರನ ತನ್ನ ವರ್ತನಾ ನಂತರಂ ದುಮಸುಪಮವೆಂಬ ಚತುರ್ಥಕಾಲದೊಳಜೆಶಾದಿಧರ್ಮಾನ