ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೨ ಕರ್ನಾಟಕ ಕಾವ್ಯಕಲಾನಿಧಿ [ಆಶ್ವಾಸ ಬಿಲ್ಲನಗಾದುದೆನ್ನರುಮನಿನ್ನೆ ಸುಂ ಕಾಯೆಚ್ಚು ಕಾದುವಂ | ಬಲ್ಲಿದರಾಗಿ ನಿಂರೆನಗಾರೆನುತುಂ ನಲಿವ ಮನೋಭವಂ || ೧೬೪।। ಸಿರಿಯಂ ಗರ್ವದ ಇಳುವಂ ತರಳಯಂ ತಾಂ ಬೆತ್ತುದಿಂತೊರ್ವಳ೦ | ನಿರುತಂ ಪಾಲ್ಗಡಲೆಂದವಂ ನಗುವುದೆಂದುಂ ರೂಪಸಭಾಗ್ಯಭಾ | ಸುರನಾನಾವರಕಾಮಿನೀಭರಿತವೇಶ್ಯಾವಾಟವಾಶ್ಚರ್ಯರ | ಮ್ಯ ರಮಾರಾಟಮದಿಂದುಕಾಂತಕೃತಮಾತ್ಮಾವಳ(?)ಶುಭಾಂಶುವಿಂ || - ಪುರಮಧ್ಯದೊಳಿರ್ಪುದು ಭೂ | ವರನಿಳಯದ ಚೆಲ್ಪನೀಕ್ಷಿಸಲ್ಬಂದಿರ್ದ೦ || ವರವಪ್ರಕೃತಿಯಿಂ ಸಿತ | ಕರಿನೆಂದೆನೆ ಚಂದ್ರಕಾಂತಕೂಟಾಚಕ್ರ) & ೧೬೬|| ಅತಿಶಯಮೆನಿಪ ವಿ" | ತಲಕ್ಷ್ಮಿಮುಖಮಿದೆನಿಸಿ ಭೂಮಿಕೆಗಳ್ಳಿ ! ಗತಿವಡೆದ ಚಂದ ಶಾಲಾ | ಧೃತಗೋಪುರಮೆಸೆವುದಖಿಳಮಳೆಗಣರಚಿತಂ ||೧೬| * ಅನಗರವೆಂಬ ವರ | ಓನೂತನರತ್ನಮಕುಟಮೆನಿಸೆವುದು ನಾ | ನಾನರ್ಫುಮಮಯಂ ಪಿರಿ ದಾನುಂ ಕಣೋಳಿಸಿ ರೂಢಿಯ ಕರುಮಾಡಂ ||೧೬|| - ಪ್ರಣತಮಹಾಗಜೇಂದ್ರಘುವೆಯಂತೆ ಸಮುನ್ನತಭದ್ರಮತ್ತನಾ | * ರಣಮಯಮುತಾದೆಮುಖದಂತೆ ಸಮಗ್ರ ವಿಚಿತ್ರ ಪತಭೂ | ಪಂಮಯಮುಚ್ಚ ರೋಹಣ ಮಹೀಧರದಂತೆ ನಿರಂತರಂ ಸಮು || ಲೋಣ......ಮರರ್ಪಡೆವರೆಂದೊಡೆ ಚಿತ್ರದ ಚಿತ್ರ ಮಲ್ಲವ | ೧೬ ನೀಳದ ಕೋಕಿಳಾಂಗನೆಗೆ ಪಚ್ಚೆಯ ಬೆಣ್ಣ ನದಿ ದುಕಾಂತದಾ || ಲಾಲಿತವಾರಳವಳಿಗೆ ಸೋರದೆಯ್ಯುವುದಕ್ಕೆ ಲೀಲೆಯಿಂ | ಮೇಳಿಸಲೆಂದು ದೀವದ ಏಕi೪ ಕುಕಾ೪ ಮರಾಳಮಂಡಲಂ || ಲಾಲಿಸದಿಂದೆನಿ ಕುಸುಮಾಸ್ತನ ಕೆಯ್ದ ಮಿದೇಂ ವಿಚಿತ್ರ ೧೭೦||