ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅಶ್ವಾಸ [ | ೧WV { ೧ರ್V !! (೧fo}} ೪೨೬ ಕರ್ಣಾಟಕ ಕಾವ್ಯ ಕಲಾನಿಧಿ ದೆನಿಸಿ ನಸುವಾಗಿ ಸಂಸ್ಥೆಗೆ | ೪ನಸುಂ ೪ಪುವಾಸರೋಜಾನನೆಯಾ ಆಪುಷ್ಟಶರಗಜಾಲಾ | ನೋಪಮಯಂ ಪಳದು ಕನಕದಳಿನವಕಾಂ | ಡೋಪಮೆಯನಿಸಿ ಪೊಳವಮ | ೪ಾಪಚತೋರುಗಳವೆಸೆವುವಾಶಶಿಮುಖಿಯಾ ಸ್ವರಕರಿಕುಂಭೋಪಮಯಂ | ನಿರುಪಹತಾತಿಶಯರುಜೆರರುಚಿಯಿಂ ಮಿಗೆ ಮಾಂ | ಕರಿಸುತ್ತುಮ ಕರಮೆಸೆವುವು ! ನಿರಂತರ ವನಜಮುಖಿಯ ಘನಜಫನಂಗಳ | ಜಳವಂಗರುಚಿತರಂಗಾ ! ವಳತತಿ ಸೈ ವಾಳಮಾಳ ಸಮುದಿತರೋವಾ : ವಳ ನಾಭಿ ಸುಯೆನೆ ಸರಿ | ದೀ೪ಾಸದಂತಸೆದುದಂಗನೆಯ ತನುಮಧ್ಯಂ ಭರಿತನವಯೌವನತಿ | ತರುಣಿಯ ಕೇಳ್ವಿಶಾಳ ಶೈಳದಯದಂ || ತಿರೆ ತಾರಹಾರರುಜೆನಿ , ರ್ಜರದ್ಧತಮೆಸೆದು ಕೂಮಳಯ ಕುಚಯುಗಳಂ | ವರಶೀ೪೦ ಸೌಭಾಗ್ಯಂ | ಸುರೂಪಮೊಂದೆಡೆಗೆ ವಂದುದೆಂದು ಸಮಂತಂ | ಮರುಹಭವಂ ಬರೆದಂತಿರೆ | ಕರಮೆಸದುದು ಸತಿಯ ಕೊರಳ ರೇಖಾತಿತಯಂ ತಳ ರುಜೆ ತಳರ್ನಖದ್ಯುತಿ : ಕುಳವರೆಗೆ ಸತಿಯ ಸೊಗಯಿಸುವ ನಳತೋಳ್ ಕೃಳನಳಪನಂಗಲತಿಕಯ || ವಿಳಾಸಮ ತಳದು ಭಂಗಿಯಿಂ ಕಳಕುಂ it ೧೯೧|| | || ೧೯ || {{೧೯೩|| { ೧೯೪||