ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ೫vn. { ೫೯ || {{koli ೧೫] , ಶಾಂತೀಶ್ವರ ಪುಕಣಂ ಪಿನ ಪಂಪನಾಜ್ಯದಿಂ[ದಂ] 1. ತೆನೆ ತೀವಿದ ಪೊನ್ನ ಬಟ್ಟಲಂ ತಂದಿಟ್ಟರ್ ಬೆಸರ್ವೆ ಪಾರಿಜಾತ | ಪ್ರಸವರಜೋವಜದ ಸಿರಿಯನಳಕುಳಿಗೊಂಡಂ || ತೆಸವ ನವಸಿತಸಮಾಜವು | ನಸದಳವನೆ ಬೆಳ್ಳವಟ್ಟಲೊವಿಟ್ಟರ್ ಕಂಪು ಮಿಗೆ ಸೊಗಯಿಸುವ ತಳಿ | ರ್ಗಂಚನೆ ಪೋಲೈಸೆವ ಶರ್ಕರಾಪೂರದಿಂ | ದಂ ಪೊಗವ ಬಿಸುಟೂರಿಗೆ | ಯಂ ಪಲವಂ ನಲವಿನಿಂದವಂ ಬಡ್ಡಿದರ್ ಸರದದ ನವಚಂದ್ರಿಕಯ೦ || ಪೊರೆಯೆತ್ತಿದ ತಂದೆ ಮಿಕುಪ ಬೆಳ್ಳಿ ತೆಳ್ಳಂ || ಪಿರಿದೆಸವ ಮಂಡಕಾಪರಿ || ಕರನುಂ ಬಡ್ಡಿ ದರಸದಳಂ ಸುರಸತಿಯರ್ ಸುರನಿಂಧುಸೇನಪಿಂಹೋ ! ರಮಿವನಾಂತಿವೆತ್ತು ನಗಣದ ತಳದಿಂ | ಒರಿದುಂ ಲಘುತ್ವದಿಂ ಬಿ | ತರಿಸಿತ್ತಲಿಗೆಗಳನಂತವರ ಬಡ್ಡಿ ದರ್ - ಉದಯಿಪ ಲಾಕೇಂದುವ ಬಿಂ || ಬದ ಪೋಲೈಯನನ್ನು ಕೆಯ್ದು ಬೆಳರ್ಗಂವನಸುಂ || ಪುದಿದಂಗರಹೊಳಿಗೆಗಳ | ನೋದವೆ ಮುದಂ ತಂದು ಬಡ್ಡಿ ಸದರಂಗನೆಯರ್ ರಸನಾಮೃತಂಗಳಸಕದ ; ರಸಾಯನಂಗಳ್ಳಮಂತಿವೆನೆ ನೆಗಟ್ಟಾ || ರಸಲರು ಕಾದಿವರಭ | ಕೃಸಮಾಜವನೊಸದು ಬಡ್ಡಿ ಸಿದರಸದಳಮಂ | ||೩೧|| | ೬೨|| {೬೩|| ||8||