ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೦ ಕರ್ನಾಟಕ ಕಾವ್ಯಕಲಾನಿಧಿ [ಅಶಾಸ ಚಂದಪೀಠಂ ನಿಜಮೂರ್ತಿ ವಿಜೆತರತಿನಾಥಂ ಶ್ರೀಶಾಂತಿನಾಥಂ ಮಾಗಧನಂ ಬಸರ್ವವಿನೆಮ೦ಗಂಡುಕದೆ ಬಂದಾಳಸಂಗೊಂಡು ಬಾಲ್ಕುದೆಂದೂ ಕೇಳು ಕಳರ್ದು ಗಜ೫೨ ಗರ್ಜಿಸಿ ಗದ್ದಿಗಿಯು ಮಾಗಧಂ ಮುನಿದು ತಾನೊರ್ವ ಕಾಂತೀಕರಂ ಗಡ ಪಂಚಮಚಕ ಧರಂ ಗಡ ಮತ್ತಮೆನ್ನ ನಾನಾಳ್ಳಸಂಗೆಯು ಬಾದೆಂಬಂ ಗಡ ತಡೆಯದೀಗಳ ತನಗೆ ತಕ್ಕುದಂ ತೋರ್ಪೆನೆಂದು ಸಮರಕ್ರೀಡೆಗೊಡರ್ಚೆ ಸನ್ನಾಹವೇರಿಯಂ ಪೊಯಿಸ ಲುಜ್ಜುಗಿಸಿದಾಗಳ್'- ಮುಳಿನೆಲೆ ದೇವ ತಳಯ | qಳವುದು ಚಕ್ತಿಗೆಗಿ ಕಪ್ಪನನಿತ್ತು ! ಗಳುಮಿರ್ಪರಕ್ಕೆ ನಮ್ಮಯ , ಕುಳಾಗತದಿವಿಜರೆಂದು ಸಚಿವರ್ಸೇರ್ !! ೧೧೬ || ವ|| ಅಂತು ಯಥೋಚಿತಮಂ ನುಡಿದ ಸಚಿವರ ವಚನಮಂ ಮನ ದೆ ಗೊಂಡು ಭಯಚಕಿತಚಿತ್ತನಾಗಿ ಪರಿಕಳತಭಯಂ ಮಾಗಧ | ನಿರದಾಗಳ್ಳರಧಿಯೊಳಗುತ್ತಮರ ! ತರಮಂ ತಂದಾಚಕಿಗೆ ; ಭರದಿಂ ಕಾನಿತ್ತು ತಳದನಾಸನನನಂ || ೧೧೬| ವು ಆಗಳಿ೦ತು ಕಾಸ್ಯೆಗೊಟ್ಟಾಳಸಂಭತ್ತ ಮಾಗಧಂಗನುರಾಗ ಮಪ್ಪಂತ ಕಲವು ರತ್ನಂಗಳಂ ಕೊಂಡು ಸಮುದಾಂತರಾಳದೀಪದೆ ದೇ ವನ ವಿಧಿಯೊಳಗಕ್ಕೆ ಬಂದು ವೈಜಯಂತೀದ್ಘಾರದೊಂದು- ಮಾಗಧನಂ ಸಂಧಿಸಿದಂ | ಶಗಳ ನಡಿಗೆ ತಡೆಯದೆಗಿಸಿಕೊಂಡಾ | ವೇಗದ ವರತನುಸುರನಂ | ರಾಗದೊಳರ್ಖಂತು ನಿಂಬದಂ ಚಕ್ರಧರಂ 1೧ || ಈ ಅಲ್ಲಿಂತಳರ್ದು ಪಶ್ಚಿಮಾಭಿಮುಖವಾಗಿ ನಡೆದು ಸಿಂಧನದಿಯ ವಾರಾನ್ನಿಧಿಯ ಸಂಗಮದೊಂದು ಚಕ್ರಧರಂ ರ ತುದಿ೦ ಪ್ರಭಾನು