ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಶಾಂತೀಶ್ವರ ಪುರಾಣಂ ೫೧೫ ಸರ್ವರತ್ನಂಗಳೆಂಬೀನವನಿಧ್ಯಂಗಮುಂ | ಆಯುಧಾಗಾರಸಂಭವಂಗಳಪ್ಪ ಶುದ್ಧ ದರ್ಶನವೆಂಬ ಚಕ್ರರತ್ನಮುಂ ! ಸರಪಳಮೆಂಬ ಛತ್ರರತ್ನ ಮುಂಞನಂದಕವೆಂಬ ಖಡ್ಡ ರತ್ನಮುಂ | ಚಂಡವೇಗಮಂದಿ ದಂಡ ರತ್ನ ಮುಂ, ಶ್ರೀಸದನಸಂಭವಂಗಳಪ್ಪ ಚೂಡಾಮಣಿರತ್ನಮುಂ | ಚಿಂತಾಮಣಿ ಯೆಂಬ ಕಾಕಿನೀರತ್ನಮುಂ | ವಜಂಗಮೆಂಬ ಚರ್ಮರತ್ನಮುಂ | ವಿಜ ಯಾರ್ಧಪರ್ವತಸಂಭವಂಗಳಪ್ಪ ವಿಜಯಪರ್ವತವೆಂಬ ಗಜರತ್ನಮುಂ | ಪವನಂಜಯವೆಂಬ ತುರಗರತ್ನಮುಂ | ಸುಭದ್ರೆಯೆಂಬ ಸ್ತ್ರೀರತ್ನಮುಂ। ಹಸ್ತಿನಪುರೀಪ್ರಭವಂಗಳಪ್ರಯೋಧ್ಯನೆಂಬ ಸೇನಾಪತಿರತ್ನಮುಂ | ಸುದ್ದಿ ಸಗರನೆಂಬ ಪುರೋಹಿತರತ್ನಮುಂ | ಕುಮವೃಷ್ಟಿಯೆಂಬ ಗೃಹಪತಿ ರತ್ನಮುಂ | ಭದ್ರಮುಖನೆಂಬ ಸ್ಥಪತಿರತ್ನಮುಮೆಂಬಿಂತು ಬೇವಾದೇವ ರತ್ನ ರೂಮಂಗಳಪ್ಪ ಚತುರ್ದಕತ್ಸಾಂಗಮುಂ | ಪಪ್ಪತ್ತರಶತವಲ್ಲ ಭರುಂ | ತತ್ರ ಮಿತರಪ್ಪ ವೈದ್ಯರುಂ | ಪರಪುಕಲ್ಯಾಣಾಹಾರವೆಂಬ ಭೋಜನಾಂಗಮುಂ ! ಪುಷ್ಕರಾವತಿಯೆಂಬ ಶಯಾನಿಳಯಮುಂ | ಸಿಂಹ ಧೃತಸಿಂಹವಾಹಿನಿಯೆಂಬ ಶಯನಾಂಗಮುಂ | ಅನುತ್ತರಾಭಿಧಾನಸಿಂಹಾಸ ನರ ಮುಖಮುಪ್ಪಸನಾಂಗಮುಂ | ಅಜೆನಂಜಯರಥದಿನಾನಾಯನರೂ ಪಂಗಳಪ್ಪ ವಹನಾಂಗಮುಂ | (ಯೋತ್ತರತ್ರಿಂಶತ್ಸಹಸ್ರ ನೃತ್ಯ ಕಾಳು ವಿಭಾಸಿಯಪ್ಪ ನಾಟ್ಯಾಂಗಮುಂ : ದ್ವಾಸಪ್ಪತಿಸಹಸ ಹರಿವಿರಾಜಿತಮಪ್ಪ ಪುರಾಂಗಮುಂ | ದಿಸ್ತಿಕಮೆಂಬ ಸಭಾಂಗಮುಂದೆಸೆವ ದಶಾಂಗ ನಮಂದೆಸೆವ ದಕಾಂಗಭೋಗದೊಳಂ | ತದವಯವಂಗಳಪ್ಪ ಮೂವತ್ತಿ ರ್ಜ್ವಾಸರ ವಿಷಯಂಗಳುಂ | ತೊಂಭತ್ತು ಕೋಟಿ ಗ ಮಂಗಳಂ | ತೊಂಭತ್ತ ಸಾಸಿರ ದೊಣಾಮುಖಂಗಳ೦ | ಅಷ್ಟಚತ್ವಾರಿಂಹಸ, ಪರಸಂಗಳುಂ | ಪೋಡಶಸಹಸ್ರಖೇಡಂಗಳುಂ | ಪವ್ರಂಚಾಶದಂತರದೀ ಪಂಗಳುಂ | ಚತುರ್ದಶಸಹಸ್ತಸಂವಾಹನಗಳುಂ | ಏಕಕೂಟಗೇ ಮಂಡಲಂಗಳುಂ ಪಶ್ಯಂತುಕ್ರಯಂಗಳಪ್ಪ ಸಪ್ತಕತಕುಕ್ಷಿನಿವಾಸಗಳು ಅಚ್ಚವಿಂಶತಿಸಹಸ್ರದುರ್ಗಟವಿಗಳುಂ ! ಕ್ಷಿತಿಸಾಗರಪಕಾರಸರ್ವತ್ರ ಭದ)ಗೋವಂದ್ಯಾರಂಜಿತವಾದ ವೈಜಯಂತಿಯೆಂಬ ಚುನಂದಮುಂ || ನಂದಾವರ್ತಮಂಬ ಶಿಬಿರದು೦] ಗಿರಿಕಟಮಂಬ ಸeyದಿಗಳ#ಕನು 23