ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಬಳಸಿರ್ಪವಪತ್ರಯ || ದೊಳಗನಳಪಯಃಪಪೂರವಿಕಳತ್ರಾ ! ಕಳಿತಪಯೋರುಹದಂಡಂ | ಗಳವನಸುಂ ಕಮುದಿ ನಾಲ್ಕು ನಾಲ್ಕು ಮವಿರ್ಕಂ ||೩೧|| ವು ಮತ್ತಮದ ವಿಶಾಳ ತೆವೆತ್ತಿ ರ್ಪ ತತ್ರ ಥಮಶಾಳದೊಳಗ ಸುರಪತಿ ಪಿತ್ಥಪತಿ ಶರಧಿಪತಿ ಧನದಪತಿಗಳ ಕೇಳವಿಲಾಸಶೋಭಿತಂಗಳಪ್ಪ ನಾಲ್ಕು ದೆಸೆಗಳ ರಮಣೀರತ್ಮಹರ್ತ್ಯಂಗಳೊಳು, ಮತ್ತವಾದ್ವಿತೀಯ ಪ್ರಾಕಾರದೊಳಗೆ ಪಾವಕ ಪುಣ್ಯಜನ ಪವಮಾನವಶುಪತಿಗಳ ವಿನೋದ ವಿಹಾರಯೋಗ್ಯಗಳ ಪ್ರ ನಾಲ್ಕು ಕೋಣಳ ಸರ್ವಸಗಂಧಂಗ Vಳುಂ ತತ್ತಿ ತಯವ ಕಾರದೊಳಗೆ ವೈಡೂರ್ಯಸುವಣಸಕಳ ರತ್ನ ಮಯಂಗಳ ಸ್ಥಾಷ್ಟಾರ್ಧ ಚತುಶಾಪೋಕ್ಷೇಧಂಗಳಮಪ್ಪ ಮ೧ ಪೀಠಂ ಗಳ ಮೇಲೆ ಮನೋಹರನನ್ಯುಮಣಿಮಯಜಿನಪ್ರತಿಮಾಚತುಷ್ಟಯ ಪ್ರತಿಷ್ಠಿತ ನಿವೈಸಾ ವ್ಯಾಪದಾತಿಮುಟತಚತುರಸ್ರವಿಶಾಳ ಮಳಪ್ರದೇಶ ಭಾಸುರತೆವೆತ್ತಿರ್ಪುದದಲ್ಲದೆಯಂ ಅದು ಮೊದಲುವರ್ಣಫುಟಿತಂ ಚತುರಸ ವಿಭಾಸಿ ಸೀಳು ಮೇ | ಲೋದವಿದ ವರ್ತುಳಸ್ಪಟಿಕದಂಡಮಣಿದಿಸಹಸಧಾರೆಗಳ | ಪುದಿದೆನಸು ಋಜುತ್ವ ಮೆಸೆದಾಕರಿಳ್ಳು ಮುದಂ ಪೊದಟ್ಟು ಚೆಂ ! ಬದು(?)ವದವುಂಟಕಾಪಟಕಮಂ ತಳದಿಂಗದಿರ್ಪುದೊಪ್ಪತುಂ ||೩೨|| ಪೊಳವಾಪಳಕದ ಮೇಲು : ಜ್ಞಳಮಾಣಿಕ್ಯದ ಚತುರ್ಮುಖಾರ್ಹ ತಿಮ || ಈ೪ತು ನಾಲ್ಕು ಕೂಳೂ | ಚಳವಡಲೆತ್ತಿದ ಸುವರ್ಣಕೇತುಚಕುಂ | ೩ || * ಚತುರಾಸ್ಯ ರಂಜೆತನ | ಪ್ರತಿಮೆಯ ಮೇಲೆತ್ತಿದವಳಮುಕ್ಕಾ ಛಶ॥ ತಿಶಯಂ ಗಗನಶ್ಯಾಮ | ಚ್ಯುತಿಯಂ ಬುಸರಿಸಿ ಭಾಸುರತೆವರದಿಕFo || 9||