ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಶಾಂತೀಶ್ವರ ಪುರಾಣಂ ೫೧೯ ವು ಅಂತನೂನಪೋಭಾಯಮಾನ ವಿಂಶತಿಸಹಸ್ತವನಪುತಾ ನದರಭಾಗಂಗಳ್ ಹೊಸರನ್ನಂಗಳ ಚಾರುತೋರಣಕತರದ್ಯೋತದಿಂ ಶೇಖರ || ತ್ನಸಮುದ್ಯುತ್ಕಳ ಶವಭಾಪಟಳದಿಂ ದಿ ನಮಂ ಕೂಡೆ ಜೆ | ತಿಸುತುಂ ಚಿತ್ರತವನ್ನು ಬಿತ್ತರಿಸುತುಂ ಚೆಂಬೊನ್ನ ಮಾಡಂಗಳಿ೦ 1 ದೆಸೆದಿರ್ಕು ವಿಜಯಾದಿಗೋಪುರಚತುಷ್ಕಂಗಳಂ ಮಂಗಳಂ ೨೭॥ ಸ್ಪುರಿತಾತಮಣಿಕುಟ್ಟಮ | ಕಿರಣದೆ ಕತ್ತಲಿನ ಗೋಪುರಂಗಳನೋರಂ ತಿರೆ ಬೆಳಗುತ್ತೆಸೆವ ಜ್ಯೋ | ತಿರನರದೌವಾರಿಕರ್ನಿಂಗಪ್ರಭೆಯಂ ||OV ವು ಆವಿಜಯಾದಿಗಳ ಚತುರ್ಗೋಪುರಂಗಳ ಬಹಿರ೦ತರದಿರ್ಕಲ ದ ತತ್ಕತನವಿತರ್ದಿಕರ್ಧಪ್ರದೇಶಂಗಳೂಳ್ಳುತೈಕಂ ಅಷ್ಟೋತ್ತರ ಶತಾಷ್ಕಮಂಗಳಂಗಳುಂ ಮನೋಭೀಷ್ಟತುಪದಂಗಳಪ್ಪ ನವನಿಧಿಗಳುಂ ನಿರಂತರವಧಿರಾಜಿಸುತ್ತು ಮಿರೆ ಎಸೆವಾಗೋಪುರದಿಂದೆ ಮಧ್ಯದ ಲಸಠಂಬರಂ ನೀಳ ಶೋ | ಭಿಸುವಚ್ಚಸ್ಪಟಿಕಾಕ್ಕಭಿತ್ತಿಯುಗಳಂ ಕೊಶೈಕವಿಸ್ತರಭೋ || ಲಸಿತಂ ತಾನೆನಿತಾಗಿಯುಂ ಪೊಳವ ಪಾರ್ಶ್ವಕ್ಕೆಲ್ಲ ಕಾರರು | ಜಸವಾಳ೦ಕೃತಿವೆತ್ತು ಬಿತ್ತರಿಸುಗುಂ ಚಾತುರ್ಮಹಾವೀಧಿಗಳ್ ೦೯ || ವು ಇಂತಸೆಯ ಪರ್ವೀಧಿದಿಗಳ ಪೂರ್ವಾದಿಗಾರ೦ಗಳಿ೦ ತೊಟ್ಟು ನೆಟ್ಟಗೆ ನಿಖಿಳಮನೆ ತೋರಸತಾಳಂಕೃತಿವೆತ್ತ ಗಬ್ರತಿಪಮಾ ಮಹೀ ತಳಾಂತರದೊಳ್ ಮಾನಿತಪೀಠತ್ಯಜಾಂ | ಬನದಕಾಳಿತಯಚತುರೋಪುರಶೋ || ಭಾನಿಚಿತವಾಗಿ ನಾಲ್ಕು | ಮಾನಸ್ತಂಭಗಳಿರ್ವುವಾದಿಕ್ಕುಗಳ 1408