ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಆ ಇ 8 | ೯೫ ೨ ಶಾಂತೀಶ್ವರ ಪುರಾಣಂ - ಅವಧರಿಪುದು ದೇವರ್ ಬಿ || ವಿಸಂ ಪೌದನಪುರಾಧಿಪತಿ ನಿಮ್ಮ ವಾ | ವಿರಳವಪ್ಪನುಬಂಧೇ || ತ್ಸವವನೆನುತ್ತಾಗಳಿಂದುಚರನಿಂತೆಂದಂ || ಭವದಾಜಮಣಿಮೌಳಿಯಾಗಿ ಲಿಖಿತಂಗೊಂಡವರುದ್ರೇಗದಿಂ ! ದನೆ ಪೋಸನ್ನೆಗಮಾಗ್ರಜಾಪತಿಮಹಾರಾಜಂ ನಿಮಿತ್ಯಜ್ಞವೃ೦ || ದವಿಭಾಸ್ಕೃಜ್ಜಯಗುಪ್ತನಂ ಬರಿಸಿ ವೈವಾಹಕ್ರಿಯಾಸುಪ್ರಸಂ | ಗವರಂ ಪುಷ್ಟಕರಂಡಕಾಕ್ಷವನದೆ ತಾನಿರ್ದನಾನಂದದಿಂ | ವ; ಅಂತಿರ್ದ ಪ್ರಜಾಪತಿಮಹಾರಾಜಂ ಜಯಗುಪ್ತ ನಿಮಿತ್ತ ಜಂಗೆ ಇಂತೆಂದಂ:- ಸಮನಿಪಳಾವ ನೃಪಾಳೆ || ತಮಸುತೆ ಮತ್ತು ತನ ಪಟ್ಟಮಹಿಷಿ ಪದವಿ || ಭ್ರಮವೆನಿಸಳ ದಂ ಪ್ರೇತಂ | ದು ಮಹಾಪೌದನಪುರಾಧಿಪತಿ ಬೆಸಗೊಂಚಂ | ಶ್ರೀವಿಭುವೀ ತ್ರಿವಿಷ್ಟಧರಣೀಧರನಗ್ಯದ ಲಕ್ಷ್ಮಿ ಪಟ್ಟಿವಾ | ದೇವಿ ದಿಟಂ ಸ್ವಯಂಪ್ರಭೆಯ ತಾಂ ರಥನೂಪುರಚಕವಾಳ || ರೀವರಪುತ್ರಿಯಾತರುಣಿಯುಂ ತರನೇದು ದೇವ ನೀಮಿದಂ | ಭಾವಿಪುದೆಂದು ಸೇನೊಲವಿಂ ಜಯಗುಪ್ತನಿಮಿತ್ತ ಕೋನ೦ F೭ ವಅನಿಮಿತ್ತಕನ ವಚನವುಂ ಕೇಳ್ತಾನಂದಮನೆಯೇ ಪ್ರಜಾಪತಿ ಮಹಾರಾಜನಿಂತೆಂದಂ- ಅದಂ ಬೇಟ್ಟುದು ತಾನೆ ಸಂಗಳನಿದಶ್ರೀಗಳ ದಿಟಂ ಕಚ್ಚನ | ಗ್ಗದ ವಂಶಕ್ಕಮುದಗ್ರಬಾಹುಬಲಿವಂತಕ್ಕಂ ವಿವಾಹಂ ಸಮಂ | ತದು ಪರಂಪರೆಯಿಂದ ಬಂದುದೆ ವೊಲಂ ಮುನ್ನೆಂದು ಮೆಯ್ಕೆಚಿ ತಾ | ಇದನಗಳ ಪಿರಿದುಂ ಪ್ರಜಾಪತಿಮಹಾರಾಜಂ ಮಹೋತ್ಸಾಹನಂ| Fv ನ ತದೀಯಪ್ರಸ್ತಾವದೊ೪- ಸುನಪಥದಿಂದೀಚಿದಾಂ ಭೋ ! ಕೆನೆ ವಿನಮಿತನಾಗೆ ಮನ್ನಿಸಿದನೆನ್ನಂ ನೆ || f೬