ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಆಶ್ವಾಸ ೯೦ ಕರ್ಣಾಟಕ ಕಾವ್ಯ ಕಲಾನಿಧಿ ಸಮಭಾವಶೋಭೆಯಿಂ ಕಾಂ | ತಿಮ್ಮನೋಹರದಿಂ ಪ್ರಸಾದದಿಂ ಸದುದಾರ ! ಕಮದಿಂದಮ೦ಕ್ಷತಿಶಾ | ಸ ಮನೆನಸುಂ ಪೋಲ್ಯುಡೋಲಗಂ ಖೇಚರನಾ || vv ನಿರುಪಮತೇಜದಿಂ ದಿನಪನೋಲಗದಂದ ಚಾರುಭೋಗಬಂ | ಧುರದಿನಹೀಂದ್ರನೋಲಗದ ಸನ್ನಿಭಮುನ್ನ ತಕಾಂತಿಭೆಯಿಂ || ಸುರುಚರಚಂದ್ರನೋಲಗದ ಪಾಸಟ ವಿಸ್ತುತವೈಭವಪ್ರಭಾ || ಸುರತೆಯಿನಿಂದ್ರನೋಲಗದ ಪಾಟ ವಿಯಚ್ಚರರಾಜನೊಆಗ 1 vF - ತಪನ ತುಹಿನಾಂಶುಗಳ ನೇ | ಆಪ ತೇಜೋಕಳೆ ಗಳೆದವಿದಂತಿರೆ ಖಚರಾ | ಧಿಪನಾಲಗಂ ಪೊದಟ್ಟ ಮೃ : ತಸಯೋನಿಧಿಯಂತಶೇಷಶೋಭಾಧಿಗತಂ | ವ ಇಂತು ಶೋಭೆವೆಲಗದೊಳ ಲೀಲೆಯಿಂದಿರ್ಪಗಳಸಮಮೆನೆಲ್ಲ ಖಚ೦ದ್ರನುಂ ಕುವಲಯಾಲಾಕರಕ್ಷಾತಿ ನಿ | ತ್ಯವುಣಂ ಸನ್ಮಾರ್ಗವರ್ತಿತದೆ ವಿಬುಧಮನೋಹರ್ಪಿತಳಾವಿ || ಭ್ರಮದಿಂದುಸ್ತಾ೦ತಹೀಚ ಕವನಳರಿಸ) ಬನ್ನಿಂದದಿಂ ನೊಅತ್ಸೆವೆಂದಿಂ! ದುಮೆ ತಾನೇ ರ್ಪನೆಂಬಂದದೆ ವರಚ ರನಪ್ಪಿಂದುವೇಲ್ಕಂದನಾಗಳ್ | Fa - ಇಂದುಮೆ ಪಡಲಂ ಪ್ರಗು | ವಂದದೊಳಸೆವಿಂದುಕಾಂತಕತರಾಜಸಭಾ | ಮಂದಿರಮಂ ಪದೆಪಿಂ ಬಂ | ದಿಂದುಚರಂ ಪೊಕ್ಕನಿಂದು ರುಚಿರುಚಿರಾಂಗಂ || fo ಪರಿಯನಾನುಬಂಧವಿದು ಸಿದ್ಧಿಸಿತೆಂಬನುರಾಗದಿಂ ವಿಯ || ಚ ರಪತಿಗಾಮೌಳಿಮುಖದಿಂ ನಂತೆ ಸೂಚಿಸುತಿರ್ಸವೊಲ್ ಪದಾಂ | ಬರಹದ ಕಾಂತಿ ಕೊರ್ವಿರೆಯಗುವಿನ ಕೆಂಬೆಳಗಿತ್ರನಿ ಚೆ || ಚ ರದೆ ಕಿರೀಟಶೆಣಮಣಿದೀವಿಯೆನಿಂದುಚರಂ ವಿಯಚ್ಚ ರಂ | ೯೩ ವೆ! ಇಂತು ವಿನತನಾದ ನಿಜಶರನಪ್ಪಿಂದುಚರನ ವಿಯಚ್ಚರೇಂ ದುಂ ರುಂದ್ರಮೆನಿಸುತ್ಮೀಯರಾದಪೀಠಾಂತಿಕಾಸೀನನಂ ಮಾಡಿದಾಗ ಒ