ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ 08 ಜ ಎ - ಶಾಂತೀಶ್ವರ ಪುರಾಣಂ ದ್ವಿಗುಣತೆವಡೆದಂತೆ ನಿಮಿರ್ವ ಮಕುಟಮಣಿಜೊ || ತಿಗಳಿ೦ ಕುಮಾರನಾಗಳ್1 ದ್ವಿಗುಣಿಸಿದಂ ನೃಪನ ಚರಣದರುಣಪ್ರಭೆಯಂ | ಅಂತೇಗಿದ ತನಯಂಗೋಲ | ವಿಂ ತಳವ ಸಮುಜ ೪ಾತ್ರ ಶೇಪಾಕ್ಷತಜಾ || ಳಂ ತಾನೆನೆ ಹರ್ಷಾಶ್ರಕ | ೧೦ ತರದಿಂದುಗುತಿರಿ ನೋಡಿದನರಸಂ | ೨೫ ಆಗಳ್ ಸಕೀಯಪುಣೋದಯದಿಂ ಪದಸನ್ನಿಧಿಗೆ ವಂದ ಮಣಿನಿಧಿ ಗಳನೆತ್ತುವಂತೆ ಮಕುಟಾಗಮಂ ಪಿಡಿದೆತ್ತಿ ಕಮಲದಂತೆ ಕಂಟಕಿತವಾದ ಬಾಹುಕಾಂಡಗಳ೦ ಕುಮಾರನಂ ತಚ್ ಸಿ ತೀಕ್ಷ್ಯ ತೇಜನಪ್ಪ ಮೃಗರಾ ಜಯೋಧನದೊಳಕ್ಷತಗಾತ್ರನಾಗಿರ್ದ ಪಿಷ್ಟನ ತನುವಂ ನೋಡಿ ಪ್ರಚಾ ಪತಿಮಹಾರಾಜಂ ವಿಸ್ಮಯಸ್ಕಾಂತನಾಗಿ, ಸೊಗಯಿಪ ಶಂಖವಿಟ್ಟ ತನುದಿ'ಧಿತಿಯಿಂದವರೇ೦ದ್ರದಂತಿಯಂ | ಮಿಗೆ ನೆಲತಿ ಪಣ್ಣ ಬಂದ ಗಜರಾಜನನಾಗಳ ತಂದು ಸಂರ್ಚೆ ಶೋ | ಭೆಗೆ ನೆಲೆಯಾಗಿ ಧಾತ್ರಿಗೆ ಜಯಂತನೆ ತಾನೆನಲೇಕದಂ ಪ್ರತಾ | ಪಿಗಳ ಜತೆಯಂ ಪಿಷ್ಟಯುವರಾಜನದಂ ವಿಜಯೋಪಯುಕ್ತದಿಂ | ೨೬ ಮತ್ತಮಾಗಳ ಮಂಗಳಾನಕರವಂ ಪೋಣುತಿರೆ ಪ್ರಜಾಪತಿಮಹಾ ರಾಗಂ ಯುವರಾಜಗಜೇಂದ್ರ ಮುಂದಾಗಿ ಪುರವಂ ಪುಗುವಾಗ ನಿಂಗಮನೊವದೆಕ್ಕತುಳದಿಂ ತವೆ ತೂಯೆ ನಿಂಧ ದೇಶದಿಂ | ಪಿಂಗಿಸಿದಂ ಮಹಾಭಯವನೀಯುವರಾಜನೆನುತ್ತೆ ವಿಸ್ಕಯಾ | ಲಿಂಗಿತಚಿತ್ತರಾಗಿ ನೆರೆದೊತ್ತರದಿಂ ಮಣಿಹರ ಹರ್ತ್ಯಚೂ | ಳಂಗಳೊಳಿಂತು ವರ್ಣಿಸುತೆ ವೀಕ್ಷಿಸುತಿರ್ದುದು ತುರೀಜನಂ || ೦೭ ಸಡಿಲೆ ಮುಡಿ ಬಳ್ಳೆ ನಡು ದಡ || ದಡಿಸುತ್ತಿರ ತೊಡೆಗಳು ನೂಪುರನಿನದಂ | ನಡೆತಂದು ನೋಡಿದಳ' ಕ || ಇಡಿವಳಗಡರುತ್ತುಮಿರೆ ಕುಮಾರನನೊರ್ವಳ್ || ಚರಣತಳಕ್ಕೆ ಬೀಟ್ಟಿ ಮಣಿಕಾಂಚಿಯನೆತ್ತದೆಯುರ್ಚುತಿರ್ಪ ನೂ ; JV ಗಿ