ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭ ಬ -೨ ೭೧ 3 ಶಾಂತೀಶ್ವರ ಪುರಾಣಂ ಚ ರಿಯಾಗಲ್ ಕಡೆ ದಿಗ್ವಿತಿಗಳನರತಂ ಚಿತ್ರಿಸುತ್ತಿರ್ಪುದುದ್ದಾ | ಸುರನಾನಾರತ್ನಂ ಶೃಂಗಾರವಿಲುಳಿತವಿಶಾಲಂ ರಥಾವರ್ತಶೈಳಂ || ೭೦ ವಿಳಸಂಚುಕಿನೇತಾ! ವಳಿಯಿಂ ಖಡ್ಡಿ ಪತಾನದಿಂ ಮಹಿಪೀಸಂ | ಕುಳ ಶೋಭೆಯಿಂ ಮಹೀಶ್ಚರ ! ನಿಳಯದವೋ ಲೆಸವ್ರದಾರಥಾವರ್ತನಗಂ | ತವಕದೆ ತವೆ ಏರ್ದಾ ವಾ | ಯುವನಕ್ಕಿಸಲಾಕದಾಗಳುದಾರಿಸುತಿ | ರ್ದುವೆನಲ್ ಫಣಿಗಳ ಪೂತ್ಕರಿ | ಸುವ ರವಮಯವಾದುದಾರಥಾವರ್ತನಗಂ || ಮಗಮಯದಿಂ ಗಗನಯದಿಂ | ಭಗುನಯದಿಂ ಭುಜಗಮಯದಿನಿಂದುಗೆ ತಾರಾ | ೪ಗೆ ನಭಕೆ ಫಣಿವಧತಿಗೆ | ಮಿಗೆ ಸರಿ ಪಡಿ ಪಾಟಿ ದೊರೆಯೆನಿಪ್ಪುದು ಶೈಲಂ || ಆನಗೇಂದ್ರಪಕಂಠದೊಳ್ಗಾಳದ ಡೊಂಕಿಯಗ್ರಮನೆ ಬಾಳ ರನಿಂಸಿಡಿದರ್ದುವಾದಮಂ || ಜಾಳಿಸಿ ಜಲಮಂ ಬಿಸಿಲೊ೪ಕ್ಕುವ ಬೆಂಕೆಯೊಳೆಡ್ಡಿ ಕಾಸಿಕೊಂ || ಡಾಳಿಸಿ ಸೆಂದು ಕೂತನುಡಿಗಟ್ಟುವ ಕೆಂಗಲಿಯಂ ಸಕಾಳಿಯೊಳ್ || ಮೇಳಿಸಿ ಸುತ್ತುತಿರ್ಪ ಶಬರರ್ಕ೪ನಿಂತೆಸೆದು ಪಕ್ಕಣಂ || ೬೪ ತಿರುವೊಯ್ಲಿಂದಾದ ದಷ್ಟುಬ್ಬರಿಸಿ ಮೆಹವ ಮುಂಗೆಯ ೪೦ ವನ್ಯ ಮಾತಂ। ಗರದಾಘಾತಕ್ಕ ತಂ ಕಣೋಳಿಪಗಲ್ಲು ರದಿಂ ಕಾಳನಂ ಕಾನನಕ್ಕು ! ಬೃರವಾಗಲ್ ಬೀಲವಾಭೀಳ ತರವಪುವಿನಿಂದೊಪ್ಪಿ ತಾನಿರ್ದನಾಬೇ | ಕಳೊರ್ವಂ ತೂಗುತುಂ ಕರ್ಸರಲನರು ನೇತಾರವಿಂದಂ ಪುಳಿಂದಂ| - ಲಯಕಾಲಾಭೀಳಕಾಯಂ ಕರಿಮದತಿಲಕಂ ಕುಬ್ದ ಕೇಶಂ ಶುನೀಶಾ || ಶುತೋದ್ಯತ್ಸವ್ಯ ಹಸ್ತಂ ನಕುಲದಣಿನದಾಮಾಕ್ಷತೋಪನುಗಾ | ಶಯನುಂ ಸಗುಂಜಾಭರಣನಕುಳ ರಕ್ತಾಂಬಕಂ ಭೂ ಕುಟy | ಯನಿರ್ದ೦ ನಿರ್ದಯಂ ಬೇಡರ ಪಡೆಗೊಡೆಯಂ ಬಾಣಮಂ ತೂಗುತಗಳ ೭೩