೬ Lv ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಮೃಗರಕ್ತಾಸಕ್ತಿಯಿಂ ಮುನ್ನವ ನೆಲ ನಿಮಿರ್ದಂತಾಸ್ಯದಿಂ ನೀಳ ತಳ್ಳಾ| ಲಗೆಯಂ ಸಲಿಕ್ಕುತುಂ ಲಾಲೆಯ ಕಿಲುವನಿಯಂ ಯಾನದಿಂ ಕಾರ್ಶ್ಯಮಧ್ಯಂ| ಮಿಗೆ ಬಳ್ಳಿಚಕ್ರವಾಳಂ ತೊನೆಯಲೆಸೆವ ನುಣೆಯ ಬಿಸಿಲತಾಗಬೇ೪೦|| ಪೊಗದೊಪ್ಪಲ್‌ನಿಂದುದಾಕಾಡೊಡೆಯನೊಡನಕೌಳೇಯಕನಿಕಾಯಂ - ಅರೆ ಬಿಳದಂ ಪೊದ ಸವಿನಂ ಹರನೀಲಮರೀಚಿಮಾಲೆಯಂ | ಸರಸಿಜಸನು ತಾನೆನಿಸುವಂಗದ ಕವಲಕಾಳಮಪ್ರಭಾ | ಪರಿಕರದಿಂ ತಟಲ್ಲತಯ ಸಾಲನೆ ಸೂಸುವಪಂಗಕಾಂತಿಯಿಂ | ಕರವಸೆದಿರ್ದರಲ್ಲಿ ಶಬರಾಂಗನೆಯರ್ ಸೆಂತೊಂದು ತಂದೊಳ್ || ೭v ಅದಲ್ಲ ದೆಯುಂಮನಸಿಜನ ವಶೀಕರಣಾಂ | ಜನಪುಂಜದ ಪುತ್ರಿ ಕಾಳಿಯನೆ ಕಾಳಮಮಂ || ತನಿಗೆದರುವ ತನು ರುಚಿ ಮೋ | ಹನಮಯವಾಗಿರ್ದರಸವ ಶಬರಾಂಗನೆಯರ್ 1 ಬಲಿದುದು ಸಾಂದ್ರಚಂದ್ರಿಕೆಯದೆಂಬಿನಮುಹ್ಮಲಿಕಾಂತಿಶೋಭೆಯಿಂ || ಸಲೆ ತಳದಿಂಬುವೆಶಶಿಕಾಂತದ ಪಾಸಲೆಯೊಳ್ ವಿಲಾಸವ || ಗ್ಗಲಿಸೆ ಲತಾಂಗಕಾಂತಿ ಪುದಿಯುತ್ತಿರಲಿರ್ದರಲ್ಲಿ ತ | ಮೊಲವಿನಳುನ್ನ ದಪ್ರಮದೆಯರ್ ಪದೆದಮಧುಪಾನಕೇಳಿಯೊಳ್ | vo - ಹೃದಯದಲಂಪ ಪೋಗೆ ಪದೆದೀಂಟದೆ ಮುನ್ನ ಮೆ ತನ್ನ ಕಂಪಿನಿಂ | ಮುದದ ಪೊಡಿಯಂ ಮುನಕ ಮಾತ್ರಿ ವಿನೂತನ ವೃಕ್ಷಧಾನ್ಯಸಂ | ರದೆ ಮಧುವಳಿಗಳ ಸುಳಿಗೊಳುತ್ತಿರಲೊಪ್ಪುವ ನೂತ್ನ ಚಂದ್ರಕಾಂ || ತದ ಫುಟಜಾಲಮಂ ತಳದು ತಾಂ ಪಿರಿದೊಪ್ಪಿದುದಾಶಿಲಾತಲಂ | v೧ ಮೊಗೆಮೊಗೆದೀಂಟುತುಂ ಬಸಿಯ ನುಣ್ರಲಿಂ ಬಳಿಯುತ್ತೆ ಕಂಪು ನೆ | ಟ್ಟಗೆ ನಿಲೆಯಟ್ಟನೆಯ ತಲೆಯಂ ಮೆಲುತುಂ ಮಗುಟ್ತಿ ಮತ್ತೆ ಮು || ತುಗೆ ಮಿಗೆ ಪಲುತುಂ ತಗೆದು ತೇಗಿಯುಮೋನುತುಂ ಮದಂ ಮನ || ಕೂಗೆದು ವಿರಾಜಿಸಿತ್ತು ಮಧುವನದೊಳಾಶಬರಾಂಗನಾಜನಂ | vo - ಎಸೆಂರು ಕೆಸರ್ಗಳೂಳ್ನಲವಿನಿಂ ನಡೆದಾಡುವ ಬಿಟ್ಟ ಕೇಸರ | ಪ್ರಸರದ ಬಾಯ್ದ೪ ಕರನನನಿಸಿ ನೀಡುವ ಸೂಕರಂಗಳ | ೧೨ |
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೬
ಗೋಚರ