ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fn ೬v ಶಾಂತೀಶ್ವರ ಪುರಾಣಂ ಕವನೀಯನಿಜಾಂಗಮರು || ದನದೆರಡುಂ ಕಲದೊಳಸಿವ ಬೀಟಲ್ಲಳನ | ನಿರ್ಮಿಸಿದುವು ಜಿನುತ | ಯಮುನೆನಸು೦ ಮಿಕ್ಕು ಬಾಳಕನ ನಿಡುದೋಳ್ || ಅವದ್ಧತಿಯಿಲ್ಲದೊರ್ಮೆಯುವರಾತಿಭಯಕ್ಕೆ ಬಿಗುರ್ತು ಡಕ್ಕನಾ || ರುವ ನೃಪೆಯಧನಕ್ಷದೊಳಿರಣವೆಲ್ಲದೆ ತತ್ಕು ವಾರನು || ದೃವಮನೆ ಪಾರುತಿರ್ದರುಳಲಕ್ಷ್ಮೀಗಿರಲ್ ವಿಪುಲಾಸ್ಪದಂಗಳಾ || ದವೋಲಭಿರಾಣಿಸಿರ್ದುದು ಸಮಂತು ವಿಶಾಲತೆವೆತ್ತು ರಸ್ಸಳ೦ | ೭೯ ಈಮಧ್ಯಮಿದನುಪಮ | ಭಾಮಧ್ಯಮಿದೆನುತ ಮಂದಿಳಂ ಬೆರಳಿಂದಂ || ತಾಮರಸೋದ್ಭವನಲಭಿ ! ರಾಮಂಬೆತು ದು ಕುಮಾಂಕನ ನಾಭಿಮುಖಂ || - ಛಂದೋಲಂಕಾರಗಳಂ | ದಂದದಿನನಸುಂ ಸುವೃತಶೋಭಾಯುತದಿಂ | ಸೌಂದರ್ಯ (ವೃತ್ತ) ಸಂಯುತ | ದಿಂದೆಸೆದತ್ತಾಕುಮಾರನೂರುದಿತಯಂ || ವಿನುತರ್ಗನುರಾಗವನೋ | ನಿತುಮನಿ ಸೆವ ಜಸಮನಾಂತರೆನೆಂಬಾ | ಅನುರಾಗದಿನಿರ್ದುವು ತಾ | ಮನೆ ಮಿಗೆ ಮಿಸುಗಿದುವು ಬಾಲಕನ ಕೇಸಡಿಗಳ | ತಳತಳಸಿ ನಿಟಿಲತಟದೊಳ್ || ತೊಳಗುವ ತನ್ಮಣಿಕಪಟ್ಟಿ ಕಾವಳಿಯಿಂ ಕ || ಸ್ಟೋಳಿಸಿದನಾನ್ಸ ಸನಂದನ || ನಿಳೆಗವತರಿಸಿರ್ದ ತರುಣಫಣಿಪನ ತಳದಿಂ | ಅರುಣೋದ್ಧದ ನಿಜಕಾಂತಿಗೆ : ಪುರುಡಿಸಿ ನಿಮಿರ್ದಂತೆ ತಪೋಲಂಗಳನಾ |