ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅಶ್ವಾಸ ಟ 9 fo ಕರ್ಣಾಟಕ ಕಾವ್ಯಕಲಾನಿಧಿ ನೃತಿಯಂ ಎಳಯಿಸುತುಮಿಳಾ | ಪತಿಸುತನುರುಕಾಂತಿವರಸು ಎಳಯುತುಮಿರ್ದ೦ || ೬೧ ಅತಿಮೃದು ಸುನ್ನಿಗ್ಧಂ ಸೂ | “ತರಂ ನೃಪಸುತನ ಮನಮದೆಂದುಪುವವೋಲ್ | ಅತಿಮ್ಮದು ಸುಗ್ಗಂ ಸೂ | ಕೃತರಂಬಡೆದೆಸೆದುದಾಶಿರೋಜಸಮಾಜಂ || ಪುದಿದಿರ್ಪ ಸಕಲಸಮಾ | ಜ್ಯದ ಪಟ್ಟ ಸ್ಥಿತಿಗೆ ಪದೆಪಿನಿಂ ಮುನ್ನವೆ ತಾ | ನದು ತಂಪುಗೊಟ್ಟುದೆನಲೆಸೆ | ದುದು ಬಾಲನ ಫಲವಾವಿಶಾಲತೆಯಿಂದಂ | ೭೩ ಮಿಸುಕದೆ ನಿಮ್ಮ ನಿಮ್ಮ ನಿಜರಾಜೇತರಾಜ್ಯ ವಿನೋದದಲ್ಲಿ ಸಂ || ತಸದೊಳ ಮಿರ್ಪದೆದೊಸಗೆ ಮುನ್ನವೆ ತಾಂ ನಯನಾವಲೋಕನ || ಪ)ಸರದೆಳನ್ಯಭೂಪತತಿಗಿಂತು ನಿರೂಪಿಸುತಿರ್ಪವೋಲ್ ಸಮಂ | ತೆಸೆದುದು ಬಾಲಕಂ ಬಳಸಿ ನೋಡುವ ನೋಟದ ನೇತ್ರವಿಭ್ರಮಂ || ೭೪ ಅಗಲದೆ ನೋಡಿ ನೋಡಿ ನಲವೇವ ದೇವಿಯ ಖೇಚರೇಂದ್ರನಾ | ಸೊಗಯಿಸ ದೃಕ್ಷ ಕೊರಚಯಸೇವೆಗೆ ಮೆಜ್ಜೆ ಮುಂದುಮಂಡಳಂ | ಮಿಗೆ ಮೊಗದಿಂದೆ ಜೊನ್ನದ ಪಸಾಯನಮಿತ್ರಪುದೆಂಬವೊಲ್ ಮುಗು | ಗೆ ಪದೆಪಿಂ ಪೊದಟ್ಟು ದು ಕುಮಾರನ ಕೋಮಳವ ಬಿಂಬದೊಳ್ || ವಿತರಣವಿಜಯಯಶಶಿ || ತಯಾಧಿಪನೆಂದು ಕಮಲಹಂ ಮುಂ ಬರೆದಂ ತತಿಶಯರೇಖಾತ್ರಿ ತಯಾರಿ | ಚಿತಕಂಬಗಿವಮಸೆದುದಾಬಾಲಕನಾ || ಭೂಪತಿಯಂ ವರವಿಜಯ | ಶ್ರೀಸತಿಯಂ ತಳವ ತವಕದಿಂ ಹೆರ್ಚುವವೋಲ್ | ಭಾಸುರವಾಗಿರ್ದುವುವಸೆ | ದಾಸೊಗಯಿಪ ಬಾಲಕನ ಭುಜಾಂಸದಿತಯಂ | ೬& ೬೭