ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಮೈರಾವಣನ ಕಾಳೆಗ. ತಜ್ಞರಣಗಳೊಳವರ ಪರಿಪರಿ || ಯಿಚ್ಚೆಗಳ ವರವಾನುತಿಹುದೊಂ | ದಚ್ಚರಿಯ ಕಾಣುತ್ತ ತಲೆದೂಗಿದನು ದಶಕಂಠ ||೪೫ ಆಸು Xದ ಹರಕೆಗಳನು ಆ ಕಂ | ಡಾ ಸುರೇಶ್ವರವೈರಿ ರೋಮವಿ | ಲಾಸದಲಿ ನಡೆತಂದು ಹೊಕ್ಕನು ದೇವಿಯಾಲಯವ || ಭಾಸುರದ ತೂರ್ಯತ್ರಯಂಗಳ | ಘೋಷ ತೀವಿದ ಸಂಭ್ರಮವ ಕಂ | ಹಾಸಮಯದಲ್ಲಿ ದೇವಿಯರನವ ನುತಿಸುತೈತಂದ ||೪೬ ಬೋಹುಸಿ ರಂಜಿಸುವ ಕನಕದ || ಗೇಹಮದ್ಧದ ಮಂಡನದೊಳವ | ಗಾಹಿಸುವ ನಾಲಗೆಯ ಮಹಿಮೆಯ ಸಿಂಹವಿರದಿ | ಮೋಹಿಸುವ ಶೃಂಗಾರ ಕಾಂತಿಯ || ದೇಹ ರವಿಕೋಟಿಗಳ ಮಸುಳಿಸೆ ! ಯಹಿಸಳವಲ್ಲ ದೆಸೆದು ಕಂಕಣಾದೇವಿ || ೪೭|| ಗುಡುಗುಡಿಸ ಡಮರುಗದ ಶೂಲದ | ಕಡುಗ ಹಲಗೆಯ ಶಂಖಚಕ್ರದ | ಜಡಿವ ಧನುಶರವೆಸೆವ ವರದಾಭಯದ ಹಸ್ತಗಳ || ಕಡು ಚೆಲುವಿನಾಮೂರ್ತಿಯನು ಯೆವೆ || ಮಿಡುಕದೀಕ್ಷಿಸಿ ಭಕ್ತಿರಸದೊಳ | ಗೊಡಲಗೀಡಾಡಿದನು ಕಂಕಣದೇವಿಯಿದಿರಿನಲಿ | ||೪|| ತಾಯಿ ಭುವನೇಶ್ವರಿಯೆ ಶಂಕರಿ | ತಾಯಿ ಭುಕ್ತಿಸುಮುಕ್ತಿದಾಯಕಿ | ತಾಹಿ ಮಾಯಾಶಕ್ತಿ ಜಗಭರಿತೆ ಜಗನಮಿತೆ || ತಾಹಿ ನಿತ್ಯಾನಂದೆ ನಿರ್ಮಲೆ | ತಾಹಿ ತತ್ವಜ್ಞಾನರೂಪಿಣಿ | ತ್ರಾಹಿ ಪಾಲಯ ಮಾಮೆನುತೆ ನುತಿಸಿದನು ದಶಗಳನು ||೪೯|