ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕರ್ಣಾಟಕ ಕಾವ್ಯಕಲಾನಿಧಿ ಕೇಳಿದೆವಲಾ ಧರ್ಮಶಾಸ್ತ್ರವ | ಹೇ ಯುಟಹಿದೆ ಸಾಕು ರಣದೊಳು | ನಾಳೆ ಹಂಗಿನ ರಾವಣನೆ ನಿನ್ನೊಡನೆ ಮಾತೇನು || ಖಳರಾವೆಂದೆನುತೆ ಖಳಪತಿ | ಯೇಟರೆ ಮೈರಾವಣನು ದನುಜನ | ಕಾಲಿಗೆಗುತೆ ನಗುತ ಕುಳ್ಳಿರಿಸಿದನು ದಶಗಳನ |೭೮|| ಕಾದಲಾಗಿದೆ ನಿನಗೆ ಬುದ್ದಿಯ | ನಾದರಿಸಿದವನಲ್ಲ ನೀತಿಯ | ಗಾದೆವಾತನು ಹೇದೆನು ಮಾಣಹಿತವಾದೊಡದ || ಕಾದುವೆನು ನೀಮೆಜ್ಜೆ ನೀನೇ || ನಾದೊಡಾನಂತಹೆನು ನಿನ್ನೊಳು | ಭೇದವಿಹುದೇ ತನಗೆನುತ ಖಂಡೆಯವ ಝಳಪಿಸಿದ ||೭೯|| ಕೇಳು ದಶಶಿರ ಭಾಷೆಗಳ | ರೇಣುಲೋಕಕೆ ಬೆಲಗ ಬೀಳುವೆ | ಗೋಳಿಡಿಸುವೆನು ದುಷ್ಟ ಸೇನಾನಿಕರವೆಲ್ಲ ವನು || ಪಾಳೆಯವ ತೆಗೆಸುವೆನು ಬಲುಬಿ | ಲ್ಟಾಳುಗಳನಿಬ್ಬರನು ತಮದಲಿ | ಚಾಳಿಬವೆನಿಂ ಸುಖದೊಳಿರುತಿರು ಹಗೆಗಳಿಲ್ಲೆಂದು ||೮|| ಮನದ ಚಿಂತೆಯ ಬಿಸುಡು ನಾಳಿನ | ದಿನದ ರಾತ್ರಿಯೊಳ್ಳದಿ ಬಲ್ಲಿದ | ರೆನಿಪರಿಬ್ಬರನುಯು ಕಂಕಣದೇವಿಗರ್ಪಿಸುವೆ || ದನುಜಮನುಜಾಮರರೊಳಗೆ ತ | ನನು ಧುರದೆ ಮಾಕಾಂಪರುಂಟೇ | ದನುಜ ಹೇಗೆಂದೆನುತ ಬೀಳ್ಕೊಟ್ಟನು ದಶಾಸ್ಯನನು ||೧|| ದನುಜರಾಯನು ಒರುತ ಮೈರಾ | ವಣನನೆಕ್ಕಟಿಗರೆದು ನುಡಿದನು | ಅನುಜನೆಂದು ವಿಭೀಷಣನ ಸಲಹಿದಕೆ ಫಲವಾಯ್ತು ||